ಆತ್ಮೀಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಯಪಡಿಸುವುದೇನೆಂದರೆ ನಾಳೆ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅವರ ಆದೇಶದ ಮೇರೆಗೆ ಕರ್ನಾಟಕ ವಿಧಾನಸಭಾ ಚುನಾವಣಾ ವರ್ಷ 2023 ಆಗಿರುವುದರಿಂದ ಸ್ವೀಪ್ ಚಟುವಟಿಕೆ ಕಾರ್ಯಕ್ರಮದ ಅಂಗವಾಗಿ ಕಲಾತಂಡ ಮತ್ತು ಬೀದಿ ನಾಟಕ ಈ ಕೆಳಕಂಡ ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯಕ್ರಮ ಇರುವುದರಿಂದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವರು ಸಿಬ್ಬಂದಿ ವರ್ಗದವರು ಸಾರ್ವಜನಿಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಿ ಕಾರ್ಯಕ್ರಮವು ಯಶಸ್ವಿ ನಡೆಸಿಕೊಳ್ಳಲು ಕೋರಿದೆ. 1) ಬಾಳುಪೇಟೆ ಸಮಯ 10 ಗಂಟೆ2) ಬಾಗೆ ಸಮಯ 10:303) ಮಳಲಿ ಸಮಯ 11:00ಗೆ 4) ಬಿರಡಹಳ್ಳಿ ಸಮಯ 11:30ಗೆ5) ತಾಲೂಕು ಪಂಚಾಯಿತಿ ಟೌನ್ ಸಮಯ 12 ಗಂಟೆಗೆ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿರವರ ಅಧ್ಯಕ್ಷತೆಯಲ್ಲಿ6) ಹೆಗ್ಗದೆ ಸಮಯ 12:30ಗೆ7) ಕ್ಯಾನಳ್ಳಿ ಸಮಯ 1:30 ವರೆಗೆ8) ಹೆತ್ತೂರು ಸಮಯ 2 ಗಂಟೆಗೆ9) ಐಗೂರು 2.3010) ಯಸಳೂರು ಸಮಯ 3.3011) ಚಂಗಡಹಳ್ಳಿ ಸಮಯ 4.3012) ಹೊಸೂರು ಸಮಯ 5 ರಿಂದ 6 ಮೇಲ್ಕಂಡ ಗ್ರಾಮ ಪಂಚಾಯಿತಿಗಳು ಪಂಚಾಯತ್ ಅಭಿವೃದ್ಧಿ ಅಧಿಕಾರಿರವರು ವಾಟರ್ ಮೆನ್ ರವರು ಸ್ವಸಹಾಯ ಸಂಘದ ಸದಸ್ಯರು ಆಶಾ ಕಾರ್ಯಕರ್ತರು. MBK. LCRP. ಸ್ವಸಹಾಯ ಸಂಘದ ಸದಸ್ಯರು. ವಲಯ ಮೇಲ್ವಿಚಾರಕರು. TPM. NRLM. ಪಶು ಸಕಿ. ಕೃಷಿ ಸಕಿ. ಸಿಬ್ಬಂದಿ ವರ್ಗದವರು. ಅಂಗನವಾಡಿ ಕಾರ್ಯಕರ್ತರು. BFT.ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಆದೇಶದ ಮೇರೆಗೆ ಸ್ವೀಪ್ ಚಟುವಟಿಕೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಕಾರ್ಯನಿರ್ವಹಿಸಿಕೊಡಲು ಕೋರಿದೆ. ಹೆಚ್ಚಿನ ಮಾಹಿತಿಗಾಗಿ IEC ಸಂಯೋಜಕರನ್ನು ಸಂಪರ್ಕಿಸಲು ಕೋರಿದೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *