
ಕಾಡಾನೆಗಳು–ಹರಕನಹಳ್ಳಿ ಗ್ರಾಮದ ಕಾಡಾನೆಗಳು–ಅಕೇಶಿಯಾ ನೆಡುತೋಪು ಅಬ್ಬನ ಕೊಪ್ಪಲುಕಾಡಾನೆಗಳು–ಕಾನನಹಳ್ಳಿ ಫಾರೆಸ್ಟ್ ಕಾನನಹಳ್ಳಿ, ಲೋಹಿತ್ ತೋಟ ಉಂಬಳಗೊಡು ಕಾಡಾನೆಗಳು–ಸುಳ್ಳಕ್ಕಿ(ಮೇಗಲಕೆರೆ) ಕಾಡಾನೆಗಳು–ಒಸ್ಸೂರ್ ಎಸ್ಟೇಟ್ ಹಸಿಡೆ ಸುತ್ತ ಮುತ್ತ ಕಾಡಾನೆಗಳು ಕಂಡುಬಂದಿದ್ದು ಗ್ರಾಮಸ್ಥರುಎಚ್ಚರಿಕೆಯಿಂದಿರಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ NCF9591337528,9480817460ಗೆ ಸಂಪರ್ಕಿಸಿ.
