ಜೆಎಸ್ಎಸ್ ಶಿಕ್ಷಣ ಮಹಾವಿದ್ಯಾಲಯ ಸಕಲೇಶಪುರ ಇಲ್ಲಿನ ಮೂರು ದಿನಗಳ ಸಮುದಾಯ ವಾಸ್ತವ್ಯ ಶಿಬಿರ ಉದ್ಘಾಟನ ಕಾರ್ಯಕ್ರಮವು ಆಲೂರು ತಾಲ್ಲೂಕು ಮರಸು ಹೊಸಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಇಂದು ಪ್ರಾರಂಭವಾಯಿತು.
ಸಕಲೇಶಪುರ : ಇಲ್ಲಿನ ಮೂರು ದಿನಗಳ ಸಮುದಾಯ ವಾಸ್ತವ್ಯ ಶಿಬಿರದ ಉದ್ಘಾಟನೆಯನ್ನು ಆಲೂರು ತಾಲ್ಲೂಕಿನ ಸಿವಿಲ್ ಹಾಗೂ ಜೆ.ಎಂ.ಎಫ್.ಸಿ ನ್ಯಾಯಾಧೀಶರರಾದ ಶ್ರೀಮತಿ ನಿರ್ಮಲಾ ಎಂ.ಸಿ ರವರು ದೀಪ…
