ಸಕಲೇಶಪುರ : ತಾಲ್ಲೂಕಿನ ಹಾನುಬಾಳು ಹೋಬಳಿ ಮಗಜಹಳ್ಳಿ ಪಾಲ್ಸ್ ಬಳಿ ಸಕಲೇಶಪುರ ತಾಲ್ಲೂಕು ಹೋಂ ಸ್ಟೇ ಮಾಲೀಕರು ಸಂಘದ ವತಿಯಿಂದ ಸಂಘದ ಅಧ್ಯಕ್ಷರಾದ ಕುಮಾರ ಸ್ವಾಮಿ ಕೊರಡಿ ಇವರ ಸೂಚನೆ ಮೇರೆಗೆ ಇವತ್ತು ಸ್ವಚ್ಚತಾ ಕಾರ್ಯಕ್ರಮ ಮಾಡಲಾಯಿತು.

ಇವರೊಂದಿಗೆ simplycamp. in ಮಾಲಿಕರು ಅದ ಯೋಗೇಶ್ ದೋನಹಳ್ಳಿ ,ಅಗನಿ ಸೋಮಶೇಖರ್ ವೀರೇಶ ಅಚ್ಚಿನಹಳ್ಳಿ, ಸ್ವರೂಪ ನವೀನ , ಮಂಜುನಾಥ ಮತ್ತು ಹಾನುಬಾಳು ಹೋಬಳಿ ಹಾಗೂ ಸಕಲೇಶಪುರ ತಾಲ್ಲೂಕಿನ ಎಲ್ಲಾ ಹೋಂ ಸ್ಟೇ ಮಾಲಿಕರು ಭಾಗವಹಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *