ಪಾಕ್ ಗುಂಡಿನ ದಾಳಿ: ಕಾಶ್ಮೀರದಲ್ಲಿ ಓರ್ವ ಸೈನಿಕ ಸೇರಿ ಸಾವಿನ ಸಂಖ್ಯೆ 15ಕ್ಕೆ ಏರಿಕೆ; 57 ಮಂದಿಗೆ ಗಾಯ
ಜಮ್ಮು/ಶ್ರೀನಗರ: ನೆರೆಯ ದೇಶ ಮತ್ತು ಪಿಒಕೆಯಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ಭಾರತೀಯ ಕ್ಷಿಪಣಿ ದಾಳಿಯ ನಂತರ ಜಮ್ಮು ಮತ್ತು ಕಾಶ್ಮೀರದ ಎಲ್‌ಒಸಿ ಉದ್ದಕ್ಕೂ ಇರುವ ಗ್ರಾಮಗಳನ್ನು ಗುರಿಯಾಗಿಸಿಕೊಂಡು…
