Month: July 2026

ಸಕಲೇಶಪುರದಲ್ಲಿ ಜು.25ರಂದು ದಿವಂಗತ ಚೆನ್ನಮ್ಮ ದೇವೇಗೌಡರಿಗೆ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮ

ಸಕಲೇಶಪುರ, ಜು.24: ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡ ಅವರ ಧರ್ಮಪತ್ನಿ ದಿವಂಗತ ಶ್ರೀಮತಿ ಚೆನ್ನಮ್ಮ ದೇವೇಗೌಡರ ಸ್ಮರಣಾರ್ಥ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಜುಲೈ 25ರಂದು (ಶನಿವಾರ) ಬೆಳಿಗ್ಗೆ…

ಆಲೂರು . ಒಂಟಿ ಮನೆಯಲ್ಲಿ ದರೋಡೆ – ಕುಟುಂಬಸ್ಥರನ್ನು ಕಟ್ಟಿ ಹಾಕಿ 60 ಗ್ರಾಂ ಚಿನ್ನಾಭರಣ, ₹25 ಸಾವಿರ ನಗದು ದೋಚಿದ ಖದೀಮರು.

ಆಲೂರು.ತಾಲೂಕಿನ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಮೀಪದ ಈಶ್ವರಹಳ್ಳಿ ಕೂಡಿಗೆ ನರ್ಸರಿ ಬಳಿಯಿರುವ ಒಂಟಿ ಮನೆಯಲ್ಲಿ ತಡರಾತ್ರಿ ನಡೆದ ಭೀಕರ ದರೋಡೆ ಪ್ರಕರಣ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಮೂವರು…

ಹೇಮಾವತಿ ಮುಳುಗಡೆ ಭೂ ಹಂಚಿಕೆ ಅಕ್ರಮ: ಸಮಗ್ರ ತನಿಖೆಗೆ ಕೆಆರ್‌ಎಸ್ ಪಕ್ಷ ಆಗ್ರಹ

ಸಕಲೇಶಪುರ, ಜು.23: ಹೇಮಾವತಿ ಜಲಾಶಯ ಮುಳುಗಡೆ ಪ್ರದೇಶದ ಭೂಸಂತ್ರಸ್ತರಿಗೆ ಹಂಚಿಕೆ ಮಾಡಲಾದ ಭೂಮಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಮಗ್ರ ಹಾಗೂ ಪಾರದರ್ಶಕ ತನಿಖೆ ನಡೆಸಿ,…

ಸಕಲೇಶಪುರದಲ್ಲಿ ವಯೋಮಿತ್ರ ಉಚಿತ ಆರೋಗ್ಯ ಶಿಬಿರಕ್ಕೆ ಉತ್ತಮ ಸ್ಪಂದನೆ

ಸಕಲೇಶಪುರ, ಜು. 23: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆಯುಷ್ ಇಲಾಖೆ, ಹಾಸನ ಇವರ ವತಿಯಿಂದ 2026–27ನೇ ಸಾಲಿನ ರಾಷ್ಟ್ರೀಯ ಆಯುಷ್ ಅಭಿಯಾನದಡಿ ಎಂ.ಎಸ್.ಡಿ. ವಯೋಮಿತ್ರ…

ಸುಂಡೆಕೆರೆ ಎಸ್ಟೇಟ್ ಬಳಿ ಒಂಟಿ ಕಾಡಾನೆ ಸಂಚಾರ; ಸಾರ್ವಜನಿಕರಿಗೆ ಅರಣ್ಯ ಇಲಾಖೆ ಎಚ್ಚರಿಕೆ!

ಸಕಲೇಶಪುರ: ಸಕಲೇಶಪುರ ವಲಯ ವ್ಯಾಪ್ತಿಯ ಸುಂಡೆಕೆರೆ ಎಸ್ಟೇಟ್ ಭಾಗದಲ್ಲಿ ಒಂಟಿ ಕಾಡಾನೆಯ ಸಂಚಾರ ಕಂಡುಬಂದಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.ಒಂಟಿ ಕಾಡಾನೆ ಸುಂಡೆಕೆರೆ ಎಸ್ಟೇಟ್…

ಸಕಲೇಶಪುರದಲ್ಲಿ ಗಿಡ ನೆಟ್ಟು 20 ವರ್ಷದ ಸ್ನೇಹ ಸಂಭ್ರಮಿಸಿದ ಭಾರತೀಯ ರೈಲ್ವೆ ತಂಡ

ಸಕಲೇಶಪುರ: ಪರಿಸರ ಸಂರಕ್ಷಣೆಯ ಸಂದೇಶ ಸಾರುವ ಉದ್ದೇಶದಿಂದ ಭಾರತೀಯ ರೈಲ್ವೆಯ 79ನೇ ತಿರುಚಿ ತರಬೇತಿ (79th Tiruchi Training Batch) ತಂಡವು ಸಕಲೇಶಪುರದಲ್ಲಿ ಪರಿಸರ ಪ್ರೇಮಿ ಇತಿಹಾಸ್…

22 ವರ್ಷದ ಯುವತಿ ನಾಪತ್ತೆ:.ಪತ್ತೆಗೆ ಸಾರ್ವಜನಿಕರ ಸಹಕಾರ ಕೋರಿದ ಪೊಲೀಸರು.

ಬೇಲೂರು : ತಾಲೂಕಿನ ಕಸಬಾ ಹೋಬಳಿ ಬಂಟೇನಹಳ್ಳಿ ಗ್ರಾಮದ ನಿವಾಸಿ ಸಾನಿಯಾ ಬಿನ್ ಇಮ್ತಿಯಾಜ್ ಅಹಮದ್ (22) ಎಂಬ ಯುವತಿ ನಾಪತ್ತೆಯಾಗಿದ್ದು, ಆಕೆಯನ್ನು ಪತ್ತೆ ಹಚ್ಚಲು ಸಾರ್ವಜನಿಕರ…

ಬೇಲೂರು ತಾಲ್ಲೂಕಿನ ಅರೇಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 76ನೇ ವಾರ್ಷಿಕ ಮಹಾಸಭೆ ನಾಳೆ.

ಅರೇಹಳ್ಳಿ:ಬೇಲೂರು ತಾಲೂಕಿನ ಅರೇಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2025-26ನೇ ಸಾಲಿನ 76ನೇ ವಾರ್ಷಿಕ ಮಹಾಸಭೆಯು ಜುಲೈ 21ರಂದು ಬೆಳಿಗ್ಗೆ 10.30ಕ್ಕೆ ಅರೇಹಳ್ಳಿಯ ವಿನಾಯಕ ಸಮುದಾಯ…

ಸಸಿ ನೆಟ್ಟು ಹುಟ್ಟುಹಬ್ಬ ಆಚರಣೆ. ಸಾಲುಮರದ ತಿಮ್ಮಕ್ಕ ಹೆಸರಿನಲ್ಲಿ ಪ್ರತಿಮೆ, ರಸ್ತೆ ನಾಮಕರಣಕ್ಕೆ ಪ್ರಸ್ತಾವನೆಚೆನ್ನಮ್ಮ ಸ್ಮರಣಾರ್ಥ ಗಿಡ ನೆಟ್ಟು ಗೌರವ ನಮನ.

ಬೇಲೂರು : ಪರಿಸರ ಸಂರಕ್ಷಣೆ ಇಂದಿನ ಕಾಲದ ಅತ್ಯಂತ ಪ್ರಮುಖ ಅಗತ್ಯವಾಗಿದೆ ಎಂದು ಪುರಸಭಾ ಮಾಜಿ ಅಧ್ಯಕ್ಷೆ ತೀರ್ಥಕುಮಾರಿ ಹೇಳಿದರು. ನಗರದ ಗೆಂಡೆಹಳ್ಳಿ ರಸ್ತೆಯ ಹನುಮಂತನಗರದಲ್ಲಿರುವ ನೀರು…

ಪ್ರಯಾಣಿಕರ ತಂಗುದಾಣ ಕಾಮಗಾರಿ ತಕ್ಷಣ ಪುನರಾರಂಭಿಸಲು ಹಿಂದೂ ಹಿತರಕ್ಷಣಾ ವೇದಿಕೆ ಆಗ್ರಹ

ಸಕಲೇಶಪುರ : ಪಟ್ಟಣದ ಹಳೆ ಬಸ್ ನಿಲ್ದಾಣದಲ್ಲಿ ನಿರ್ಮಾಣವಾಗುತ್ತಿರುವ ಪ್ರಯಾಣಿಕರ ತಂಗುದಾಣದ ಕಾಮಗಾರಿಯನ್ನು ತಕ್ಷಣ ಪುನರಾರಂಭಿಸಿ ಶೀಘ್ರ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿ ಹಿಂದೂ ಹಿತರಕ್ಷಣಾ ವೇದಿಕೆಯಿಂದ ಹಳೇ…