ಹಾಸನ ಜಿಲ್ಲೆಯಲ್ಲಿ ಕಾಂಗ್ರೆಸ್ ವೀಕ್ಷಕ ರಾಗಿ ಕಾಂಗ್ರೆಸ್ ಪಕ್ಷದ ಕನ್ಯಾಕುಮಾರಿಯ ಸಂಸದ ವಿಜಯ್ ಕುಮಾರ್ ಪ್ರವಾಸ.ಕಾಂಗ್ರೆಸ್ ಪಕ್ಷದ ಜಿಲ್ಲಾ ವೀಕ್ಷಕರಾಗಿ ಕಳೆದ 15 ದಿನಗಳಿಂದ ಹಾಸನ ಜಿಲ್ಲೆಯ ಎಂಟು ತಾಲೂಕುಗಳಲ್ಲಿ ಪ್ರವಾಸ ಮಾಡುತ್ತಿರುವ ಕನ್ಯಾ ಕುಮಾರಿಯ ಸಂಸದ ಇಂದು ಸಕಲೇಶಪುರಕ್ಕೆ ಬೇಟಿ ನೀಡಿದ ಸಂದರ್ಶನದಲ್ಲಿ ಕಾಂಗ್ರೆಸ್ ಅಧ್ಯಕ್ಷ ಬೈರಮುಡಿ ಚಂದ್ರು ,ಕೆಪಿಸಿಸಿ ಸದಸ್ಯ ಕೊಲ್ಲಹಳ್ಳಿ ಸಲೀಂ ,ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ಸಮ್ಮದ್ ರಾಜ್ಯ ಕಾರ್ಯದರ್ಶಿ ಫಾರೂಕ್, ತಾಲೂಕು ಯುವ ಅಧ್ಯಕ್ಷ ನದೀಮ್ ಇತರರು ಬೇಟಿ ನೀಡಿ ಚುನಾವಣೆಯ ಪ್ರಚಾರದ ಬಗ್ಗೆ ಚರ್ಚಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *