
ಶ್ರೀಲಂಕಾ ದೇಶದ ವಿದ್ಯಾ ಮಂತ್ರಿಗಳಾದ ಶ್ರೀ ಸುಸೈಲ್ ಪ್ರೇಮಜಯಂತ ತಮ್ಮ ಕಚೇರಿಯಲ್ಲಿ ಡಾ ಸ್ವಾತಿ ಮತ್ತು ncda ತಂಡದವ್ರಿಗೆ ಬೆಳಗಿನ ಉಪಹಾರಕ್ಕೆ ಆಹ್ವಾನ ಮಾಡಿ ಭಾರತೀಯ ಸಂಸ್ಕೃತಿಯ ಕಲೆಗಳ ಬಗ್ಗೆ ಚರ್ಚೆ ನೆಡೆಸಿದರು
ನಂತರ ಶ್ರೀಲಂಕಾ ಎಲಿಜಬೆತ್ ರಾಣಿ ವಂಶಸ್ಥರಾದ ಹಾಗು ಸರ್ಕಾರದ ಮಾಜಿ ರಾಷ್ಟ್ರಪತಿ ಜಯವರ್ಧನ್ ರವರ ಮೊಮಗ ಶ್ರೀ ಪ್ರದೀಪ್ ಜಯವರ್ಧನ್ ರವರು ರಾಷ್ಟಪತಿ ಭವನ ದಲ್ಲಿ ಕಲಾವಿದೆ ಡಾ. ಸ್ವಾತಿ ಪಿ ಭಾರದ್ವಾಜ್ ಅವರೊಂದಿಗೆ ಸುದೀರ್ಘ ಮಾತುಕತೆ ನಡೆಸಿ ಶಾಸ್ತ್ರೀಯ ನೃತ್ಯದ ಹಿನ್ನೆಲೆಯ ಬಗ್ಗೆ ಚರ್ಚೆ ಮಾಡಿ ಸ್ವಾತಿ ಪ್ರತಿಭೆಯನ್ನು ಪ್ರಶಂಸಿಸಿ ತಾವು ಶ್ರೀಲಂಕಾ ದೇಶದಲ್ಲಿ ncda ಶಾಖೆ ತೆರೆದು ಭರತನಾಟ್ಯ ತರಬೇತಿಯನ್ನುನೀಡಲು ಅವಕಾಶ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದರು
ಹಾಗು ಶ್ರೀಲಂಕಾ ಸ್ಪೀಕರ್ ಕೇಂದ್ರ ಕಚೇರಿಯಲ್ಲಿ ಸ್ಪೀಕರ್ ಹಾಗೂ ನ್ಯಾಯಾಧೀಶರು ಮತ್ತು ಸರ್ಕಾರದ ಉನ್ನತ ಎಲ್ಲಾ ಅಧಿಕಾರಿಗಳ ಮುಂದೆ ಮಾತುಕತೆ ನಡೆಸಿದ ಹಾಸನ ಜಿಲ್ಲೆಯ ಹೆಸರಾಂತ ಭರತನಾಟ್ಯ ಕಲಾವಿದ ವಿದೂಷಿ ಡಾ ಸ್ವಾತಿ
