
ಬೇಲೂರು : ತಾಲ್ಲೂಕಿನ ಅರೇಹಳ್ಳಿ ವ್ಯಾಪ್ತಿಯ ವಾಟೇಹಳ್ಳಿ ಗ್ರಾಮದಲ್ಲಿ ಮೂರು ಕಾಡಾನೆಗಳನ್ನು ಮೈಸೂರಿನ ದುಬಾರೆ ಫಾರೆಸ್ಟ್ ಸಮ್ಮುಖದಲ್ಲಿ 6 ಸಾಕು ಆನೆಗಳ ಮುಖಾಂತರ ಕಾಡಾನೆಗಳನ್ನು ಅಟ್ಟಿಸಿಕೊಂಡು ಬಂದು ಒಂದು ಕಾಡಾನೆಯನ್ನು ಸೆರೆ ಹಿಡಿಯಲಾಯಿತು.
ಈ ಸಂದರ್ಭದಲ್ಲಿ ಸಕಲೇಶಪುರ, ಬೇಲೂರು, ತಾಲೂಕಿನ ಅರಣ್ಯ ಅಧಿಕಾರಿಗಳು ಹಾಗೂ ಅರಣ್ಯ ಪಾಲಕರು, ಆನೆ ಪಾಲಕರು ಗ್ರಾಮಸ್ಥರು ಇತರು ಹಾಜರಿದ್ದರು.





