ಸಕಲೇಶಪುರ . ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್ಗಡ ಮೂರು ರಾಜ್ಯಗಳ ವಿಧಾನ ಸಭಾ ಚುನಾವಣೆಯಲ್ಲಿ ಜಯಬೇರಿಯ ಹಿನ್ನಲೆಯಲ್ಲಿ ಸಕಲೇಶಪುರ ನಗರದಲ್ಲಿ ಕಾರ್ಯಕರ್ತರ ಜೊತೆ ವಿಜಯೋತ್ಸವದ ಆಚರಣೆ ಮಾಡಿ ಸಿಹಿ ಹಂಚಿದ ಸಕಲೇಶಪುರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಸಿಮೆಂಟ್ ಮಂಜುರವರು.

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ