
ಸಕಲೇಶಪುರ : ಕಾಡಾನೆ ಸೆರೆ ಹಿಡಿಯಲು ಹೋದ ವಿಶ್ವ ವಿಖ್ಯಾತ ಚಾಮುಂಡೇಶ್ವರಿ ಪಟ್ಟದ ಆನೆ ಅರ್ಜುನ ಅಗಲಿಕೆಗೆ ಸಕಲೇಶಪುರ ತಾಲ್ಲೂಕಿನ ಬಾಳ್ಳುಪೇಟೆ ಜನತೆ ಕಂಬನಿ.
ತಾಲ್ಲೂಕಿನ ಬಾಳ್ಳುಪೇಟೆ ವೃತದಲ್ಲಿ ಮೇಣದ ಬತ್ತಿಯನ್ನು ಹಚ್ಚಿ ಸಂತಾಪವನ್ನು ಸೂಚಿಸಿದರು .
ಈ ಸಂದರ್ಭದಲ್ಲಿ ಅಂಗಡಿ ಶಿವಕುಮಾರ್, ಮೆಡಿಕಲ್ ಶಾಪ್ ವೆಂಕಟೇಶ್ , ಕಿಶೋರ್, ಪ್ರದೀಪ್ ಸಂಘ ಪರಿವಾರ ಹಾಗೂ ಬಾಳ್ಳುಪೇಟೆ ಗ್ರಾಮಸ್ಥರು ಹಾಜರಿದ್ದರು.

