ಸಕಲೇಶಪುರ :ಹೆಗ್ಗದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೌರಿ ಶಂಕರ ದೇವಸ್ಥಾನ ಎತ್ತಿನಹಳ್ಳ ತೋಟ, ಬ್ರಹ್ಮ ಕಲಶಾಭಿಷೇಕ ಮಂಗಳ ಮಂತ್ರಾಕ್ಷತೆ ಕಾರ್ಯ ಕ್ರಮದಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಹಾಗೂ ಸಕಲೇಶಪುರ ವಿಧಾನ ಸಭಾ ಕ್ಷೇತ್ರದ ಶಾಸಕರು ಹಾಗೂ ಬಿಜೆಪಿ ಎಸ್ಸಿ ಮೋರ್ಚಾದ ರಾಜ್ಯದ್ಯಕ್ಷರಾದ ಸಿಮೆಂಟ್ ಮಂಜುರವರು ಭಾಗಿಯಾದರು

ಈ ಸಂದರ್ಭ ಅಮಿತ್ ಶೆಟ್ಟಿ, ಕೌಡಹಳ್ಳಿ ಲೋಹಿತ್ ಇತರರು ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *