
ಸಕಲೇಶಪುರ ತಾಲ್ಲೂಕು ಹೆತ್ತೂರು ಹೋಬಳಿ ಹೆತ್ತೂರು ಗ್ರಾಮದ ಶ್ರೀ ಕುಮಾರಲಿಂಗೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ.
ಹಿಂದಿನ ವರ್ಷಗಳಂತೆ ಅಂಗಡಿಗಳು ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ನೆಡೆಯುತ್ತದೆ.
ದಿನಾಂಕ 16/01/2024 ರಂದು ಮಂಗಳವಾರ ಸಂಜೆ 4ಗಂಟೆಗೆ ಪರವೋ, ಕಳಸ ಪ್ರತಿಷ್ಠಾಪನೆ ಮತ್ತು ಅಭಿಷೇಕ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ದಿನಾಂಕ 17/01/2024 ರಂದು ಬುಧವಾರ ಶ್ರೀಕುಮಾರಲಿಂಗೇಶ್ವರ ಜಾತ್ರಾಮಹೋತ್ಸವದಲ್ಲಿ ಅನ್ನಸಂತರ್ಪಣೆ ಕಾರ್ಯಕ್ರಮ ನೆಡೆಯಲಿದೆ.
ತಾವುಗಳು ಮತ್ತು ಕುಟುಂಬಸ್ಥರೊಂದಿಗೆ ಜಾತ್ರಾ ಮಹೋತ್ಸವಕ್ಕೆ ಬಂದು ತೀರ್ಥಪ್ರಸಾದ ಸ್ವೀಕರಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ತಮ್ಮಲ್ಲಿ ವಿನಂತಿ.
* ಹಣ್ಣು ಕಾಯಿ ದೇವಸ್ಥಾನದಲ್ಲಿ ದೊರೆಯುತ್ತದೆ. *
ಹಣ್ಣುಕಾಯಿಯನ್ನು ದೇವರಕಟ್ಟೆ ನಿಷೇಧಿಸಲಾಗಿದೆ. *
ಜಾತ್ರಾ ಮಹೋತ್ಸವದ ದಿನ ವಾಹನ ಸಂಚಾರ ಸಂತೆಕೆರೆ , ವಿದ್ಯಾನಗರ one way, ವಾಹನ parking KPS ಶಾಲೆ ಮೈದಾನದಲ್ಲಿ ಮಾಡಲಾಗಿದೆ.
*parking ನಿಂದ ಹಾಡ್ಯ ರಸ್ತೆ ಮೂಲ ವಾಹನಗಳು ಚಲಿಸಬೇಕು. *ವಾಹನ ಚಾಲಕರ ಮತ್ತು ಭಕ್ತಾದಿಗಳು ಸಹಕರಿಸಬೇಕಾಗಿ ವಿನಂತಿ🙏🙏
ಅಧ್ಯಕ್ಷರು /ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳು ಶ್ರೀ ಕುಮಾರಂಗೇಶ್ವರ ದೇವಸ್ಥಾನ ಸಮಿತಿ ಹೆತ್ತೂರು.
