
ಅರಸೀಕೆರೆ : ನಗರಸಭೆಯಲ್ಲಿ ಕರ್ನಾಟಕ ಸರ್ಕಾರ ಪೌರಾಡಳಿತ ನಿರ್ದೇಶನಾಲಾಯ,ನಗರಸಭೆ ಅರಸೀಕೆರೆ 2024-25 ನೇ ಆಯ-ವ್ಯಯ ಪೂರ್ವಭಾವಿ ಸಭೆ ಹಾಗೂ ಪೌರಕಾರ್ಮಿಕರಿಗೆ ನಗರಸಭೆ ಇವರ ವತಿಯಿಂದ ಬಟ್ಟೆ ಗಳ ವಿತರಣೆಯಲ್ಲಿ ಮಾನ್ಯ ಶಾಸಕರಾದ ಕೆ ಎಂ ಶಿವಲಿಂಗೇಗೌಡರು ಭಾಗವಹಿಸಿದರು.
ಈ ಸಭೆಯಲ್ಲಿ ಹಾಸನ ಜಿಲ್ಲಾಧಿಕಾರಿಗಳಾದ ಸಿ ಸತ್ಯಭಾಮ, ನಗರಸಭೆ ಆಯುಕ್ತರಾದ ಕೃಷ್ಣ ಮೂರ್ತಿ, ನಗರಸಭೆ ಸದಸ್ಯರುಗಳು, ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.






