
ಬೇಲೂರು : ತ್ರಿವಿಧ ದಾಸೋಹಿ ಕರ್ನಾಟಕ ರತ್ನ, ಪದ್ಮ ಭೂಷಣ,ಪ್ರಣವ ಸ್ವರೂಪಿ ಡಾ. ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಯವರ ಐದನೇ ವರ್ಷದ ಸಂಸ್ಕರಣಾ ಕಾರ್ಯಕ್ರಮ ನಡೆಯಿತು
ಡಾ. ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಟ್ರಸ್ಟ್ ವತಿಯಿಂದ ಸಾಂಕೇತಿಕವಾಗಿ ಆಚರಣೆ ಮಾಡಲಾಯಿತು
ಟ್ರಸ್ಟ್ ಅಧ್ಯಕ್ಷ ಬಿ ಪಿ ಧರಣೇಂದ್ರ, ಕಾರ್ಯದರ್ಶಿ ಟಿ ಎಸ್ ಗುರುದೇವ್, ನಿರ್ದೇಶಕರುಗಳಾದ, ಬಸವೇಗೌಡರು, ಕೌರಿ ರಾಜಶೇಖರ್, ಹೆಚ್ ಎ ಯೋಗೀಶ್, ಅದ್ದೂರಿ ಕುಮಾರ್, ಸ್ವಾಮಿ, ರಂಜನ್, ಪ್ರಸಾದ್,ವೇ.ಉಮೇಶ್ ಇದ್ಧರು
