
ಹಾಸನ : ಡಾಕ್ಟರ್ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರ ಐದನೇ ವರ್ಷದ ಪುಣ್ಯ ಸ್ಮರಣೆ ಹಾಗೂ ಶ್ರೀರಾಮ ಪ್ರತಿಷ್ಠಾಪನೆ ಪ್ರಯುಕ್ತ ದಿನಾಂಕ ಹಾಸನ ನಗರದ ಆರ್.ಸಿ ರಸ್ತೆಯಲ್ಲಿರುವ ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ಜೀವ ರಕ್ಷಾ ರವರಿಂದ ಬೃಹತ್ ರಕ್ತದಾನ ಶಿಬಿರ ಹಾಗೂ ಸಹ್ಯಾದ್ರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ರವರಿಂದ ಆರೋಗ್ಯ ತಪಾಸಣಾ ಶಿಬಿರ ಮತ್ತು ಪೂಜಾ ಕಾರ್ಯಕ್ರಮ ಹಾಗೂ ದಾಸೋಹ ಕಾರ್ಯಕ್ರಮವು ನೆರವೇರಿತು
ಈ ಸಂಧರ್ಭದಲ್ಲಿ,ಆಟೋ ಚಾಲಕರ ಸಂಘದ ಮೋಹನ್ , ಶೇಖರ್, ಮಲ್ಲಿಕಾರ್ಜುನ್, ಕಟ್ಟಾಯ ಶಿವಕುಮಾರ್, ವೆಂಕಟೇಶ್, ಕೀರ್ತಿ ಕೆರೆಹಳ್ಳಿ ,ದನುಷ್, ಪ್ರವೀಣ್, ಮೋಹನ್ ಕುಮಾರ್ಜವೇನಹಳ್ಳಿ ಮಠದ ಶ್ರೀ ಸಂಗಮೇಶ್ವರ ಸ್ವಾಮಿಗಳು ಉಪಸ್ಥಿತರಿದ್ದರು



