
ಸಕಲೇಶಪುರ : ತಮಗೆಲ್ಲರಿಗೂ ತಿಳಿದಿರುವಂತೆ ಶ್ರೀ ಗುಹೇ ಕಲ್ಲಮ್ಮ ದೇವಸ್ಥಾನ ಟ್ರಸ್ಟ್ ಮಾಜಿ ಅಧ್ಯಕ್ಷರಾದ ಶ್ರೀ P.N. ರಮೇಶ್ ಅವರು ಭಾನುವಾರ ರಾತ್ರಿ ತೀರ ಹೃದಯಾಘಾತದಿಂದ ನಿಧನಹೊಂದಿರುತ್ತಾರೆ .
ಮೃತರ ಅಂತ್ಯ ಸಂಸ್ಕಾರ ಇದೇ 24-01-2024 ನೇ ಬುಧುವಾರ ಬೆಳಗ್ಗೆ 12 ಗಂಟೆಗೆ ಸರಿಯಾಗಿ ಅವರ ಮಳಲಿ ಬೈಪಾಸ್ ರಸ್ತೆಯಲ್ಲಿರುವ ತೋಟದಲ್ಲಿ ನೆರವೇರಲಿದೆ ಅಂತಿಮ ದರ್ಶನ ಅದೇ ದಿನ ಬೆಳಗ್ಗೆ 10 ರಿಂದ 12 ಗಂಟೆಯವರೆಗೆ ತೋಟದ ಮನೆಯಲ್ಲಿ ಅವಕಾಶವಿರುತ್ತದೆ
