ಹಾಸನ : ಹಿರಿಯ ಭೂ ವಿಜ್ಞಾನಿಗಳು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಸನದಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿಯ ಶೌಚಾಲಯ ಇರುವುದಿಲ್ಲ ಇರುವ ಒಂದು ಶೌಚಾಲಯಕ್ಕೆ ಬೋರ್ಡನ್ನು ಸಹ ಹಾಕಿಕೊಂಡಿರುತ್ತಾರೆ

ಸಾರ್ವಜನಿಕರಿಗೆ ಅವಕಾಶವಿಲ್ಲ ಸಿಬ್ಬಂದಿಗಳಿಗೆ ಮಾತ್ರ ಎಂದು

ಸಾರ್ವಜನಿಕರು ಸರ್ಕಾರಿ ಕಚೇರಿಗೆ ಬಂದಾಗ ಮಲಮೂತ್ರ ವಿಸರ್ಜನೆ ಮಾಡುವುದಾದರೆ ಎಲ್ಲಿಗೆ ಹೋಗಬೇಕು?

ನರೇಂದ್ರ ಮೋದಿಜಿ ಅವರು ಸಾರಿ ಸಾರಿ ಹೇಳುತ್ತಿದ್ದಾರೆ ಬಯಲು ಮಲ ಮೂತ್ರ ವಿಸರ್ಜನೆ ಎನ್ನು ನಿಷೇಧಿಸಿದೆ ಹಾಗೂ ಬಯಲು ಮಲ ಮೂತ್ರ ವಿಸರ್ಜನೆ ಕಾನೂನಿನ ಪ್ರಕಾರ ಅಪರಾಧ ಎಂದು .

ಹಿರಿಯ ಅಧಿಕಾರಿಗಳು ಇತ್ತ ಗಮನಹರಿಸಿ ಸಾರ್ವಜನಿಕರಿಗೆ ಮೂತ್ರ ವಿಸರ್ಜನೆ ಮಾಡಲು ಶೌಚಾಲಯದ ವ್ಯವಸ್ಥೆಯನ್ನು ಮಾಡಿಕೊಡಬೇಕಾಗಿ ಮಲೆನಾಡು ರಕ್ಷಣಾ ಸೇನೆ ಆಗ್ರಹಿಸುತ್ತಿದೆ

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *