
ಸಕಲೇಶಪುರ : ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಹಾನುಬಾಳುನ ಅಂಬೇಡ್ಕರ್ ಭವನದಲ್ಲಿ DYSP ಮತ್ತು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳ ಸಮ್ಮುಖದಲ್ಲಿ , ಗ್ರಾಮಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಕಾರ್ಯಕಾರಿ ಮಂಡಳಿಯ ನೇತೃತ್ವದಲ್ಲಿ
ಎಲ್ಲಾ ವರ್ಗಗಳನ್ನು ಸೇರಿಸಿ ಸೌಹಾರ್ಧಯುತವಾದ ಶಾಂತಿ ಸಭೆ ನಡೆಸಲು ಗ್ರಾಮದ ಎಲ್ಲಾ ವರ್ಗದವರನ್ನು ಆಹ್ವಾನಿಸಿರುವುದರಿಂದ ಹಾನುಬಾಳು ಗ್ರಾಮ ಪಂಚಾಯಿತಿಯ ಗೌವರವಾನ್ವಿತ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸರ್ವ ಸದಸ್ಯರು ಹಾಗೂ ಹಾನುಬಾಳುವಿನ ಎಲ್ಲಾ ಸಂಘ ಸಂಸ್ಥೆಗಳ ಮುಖಂಡರು ಕಾರ್ಯಕರ್ತರು, ಸಮಸ್ತ ನಾಗರೀಕ ಬಂಧುಗಳು ಇಂದು ಬೆಳಿಗ್ಗೆ 11 ಗಂಟೆಗೆ ಹಾನುಬಾಳುನ ಅಂಬೇಡ್ಕರ್ ಭವನದ “ಶಾಂತಿ ಸಭೆಗೆ” ಭಾಗವಹಿಸಲು ಈ ಮೂಲಕ ಕೋರಿದೆ.
