ಸಕಲೇಶಪುರ : ಹಾಸನದಿಂದ ಬರುತಿದ್ದ KA 03 MC 4256 ಸಿಲ್ವರ್ ಬಣ್ಣದ Aulto ಕಾರ್ ನಲ್ಲಿ ಗೋಮಾಂಸ ತುಂಬಿಕೊಂಡು ಬರುತಿದ್ದ ಖಚಿತ ಮಾಹಿತಿವನ್ನು ಪೊಲೀಸ್ ನವರಿಗೆ ಮಾಹಿತಿ ನೀಡಿದ ಬಜರಂಗದಳ ಕಾರ್ಯಕರ್ತರು ಮತ್ತು ಕುಶಾಲನಗರ ಬಡಾವಣೆ ಸಾರ್ವಜನಿಕರು.

ಸಕಲೇಶಪುರ ನಗರ ಠಾಣೆ ಇನಸ್ಪೆಕ್ಟರ್ ಜಗದೀಶ್ ಅವರು ಮಿಂಚಿನ ಕಾರ್ಯಾಚರಣೆ ನಡೆಸಿ ಅಚಂಗಿ ವಾರ್ಡ್ ನಂ 21 ರಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ಅಥಿಕ್ ಖುರೇಷಿ ಎಂಬುವವನು ತನ್ನ ಮನೆಯಲ್ಲಿ ಇಟ್ಟು ಮಾರಾಟ ಮಾಡಲು 100 ಕೆಜಿ ಗು ಹೆಚ್ಚು ಗೋಮಾಂಸ ತಂದಿದ್ದು ಮಾಂಸ ಜಪ್ತಿ ಮಾಡಿರುವ ಪೊಲೀಸ್ ನವರು ಅಥಿಕ್ ಖುರೇಷಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು ಎಂದು ಪೊಲೀಸ್ ಇಲಾಖೆ ತಿಳಿಸಿದ್ದು

ಕುಶಾಲನಗರ ಬಡಾವಣೆಯಲ್ಲಿ ಎಗ್ಗಿಲದೆ ನಡಿಯುತ್ತಿರುವ ಗೋಹತ್ಯೆ ಯಿಂದ ಬಡಾವಣೆಯಲ್ಲಿ ಸಾಂಕ್ರಾಮಿಕ ರೋಗ ಹೆಚ್ಚುತ್ತಿದ್ದು ಇದರ ಬಗ್ಗೆ ಪೊಲೀಸ್ ಇಲಾಖೆ ಮತ್ತು ಪುರಸಭೆ ಗಮನ ಹರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *