ಸಕಲೇಶಪುರ : ಪಟ್ಟಣದ ಶ್ರೀ ಹೊಳೆ ಮಲ್ಲೇಶ್ವರ ದೇವಸ್ಥಾನದ ಪಕ್ಕದಲ್ಲಿದ್ದ ನೂರಾರು ವರ್ಷಗಳ ಇತಿಹಾಸ ಹೊಂದಿರುವ ನಾಗಬನದ ಬೃಹತ್ ಗಾತ್ರದ ಮರದ ಒಂದು ಭಾಗ ಮುರಿದುಬಿದ್ದಿದ್ದು ದೇವಸ್ಥಾನಕ್ಕೆ ಬರುವ ರಸ್ತೆಗೆ ಅಡ್ಡಲಾಗಿ ಹಳೆಕಾಲದ ಕಲ್ಲಿನ ಕಟ್ಟಡದ ಮೇಲೆ ಒರಗಿ ಬಿದ್ದಿದ್ದು

ಈ ರಸ್ತೆಯಲ್ಲಿ ಪ್ರತಿನಿತ್ಯ ದೇವಸ್ಥಾನಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಪೂಜೆಗೆ ಭಕ್ತಾಧಿಗಳು ಬರುತ್ತಾರೆ ಯಾವುದೇ ಕ್ಷಣದಲ್ಲಿ ಬೀಳುವ ಸ್ಥಿತಿಯಲ್ಲಿದ್ದು ಅನಾಹುತ ಸಂಭವಿಸುವ ಮೊದಲು ಈ ಮರವನ್ನು ಸಂಬಂದ ಪಟ್ಟ ಅಧಿಕಾರಿಗಳು ತೆರವುಮಾಡಬೇಕು ಎಂಬುದು TV 46 ವೆಬ್ ಚಾನಲ್ ಕಳಕಳಿಯಾಗಿದೆ

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *