
ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಸಂಪುಟ ದರ್ಜೆಯ ಸ್ಥಾನ ಪಡೆದ ಮಾನ್ಯ ಶಾಸಕರಾದ ಕಾಶಪ್ಪನವರ್ ವಿಜಯಾನಂದ ಶಿವಶಂಕರಪ್ಪ ಅವರಿಗೆ ತುಂಬು ಹೃದಯದ ಅಭಿನಂದನೆ ಸಲ್ಲಿಸಿದ ಅವಿನಾಶ್ ಜೆ. ಎಸ್, ವೀರಶೈವ ಲಿಂಗಾಯತ ಯುವ ಸೇನೆ ಜಿಲ್ಲಾ ಪ್ರದಾನ ಕಾರ್ಯದರ್ಶಿ, ಹಾಗೂ ಉಮೇಶ್ ಎಂ.ಬಿ, ಜಿಲ್ಲಾದ್ಯಕ್ಷರು, ಕೆಂಪೇಗೌಡ ಯುವ ಸೇನೆ..ಹಾಗೂ ಶ್ಯಾಮ್ ಗೌಡ, ಉಪಾಧ್ಯಕ್ಷರು, ಕೆಂಪೇಗೌಡ ಯುವ ಸೇನೆ.
