ಸಕಲೇಶಪುರ : ಮಲೆನಾಡು ವೀರಶೈವ ಸಮಾಜದಿಂದ ಡಾ. ಸಾಗರ್ ಜಾನೆಕೆರೆಯವರಿಗೆ ಈ ದಿನ ಗುರುವೇ ಗೌಡ ಕಲ್ಯಾಣ ಮಂಟಪದಲ್ಲಿ ಪುಷ್ಪಗಿರಿ ಸಂಸ್ಥಾನ ಮಠದ ಶ್ರೀಗಳಾದ ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯದಲ್ಲಿ ಸನ್ಮಾನಿಸಲಾಯಿತು

ಸಮಾಜದ ಯುವಕ ಅತಿ ಕಿರಿಯ ವಯಸ್ಸಿಗೆ ಗೌರವ ಡಾಕ್ಟರೇಟ್ ಪಡೆದಿರುವುದು ಖುಷಿ ತಂದ ವಿಚಾರ ಎಂದು ಶ್ರೀ ಯವರು ತಿಳಿಸಿದರು

ಡಾ. ಸಾಗರ್ ಜಾನಕೆರೆ ಅವರನ್ನು ಮಲೆನಾಡು ವೀರಶೈವ ಸಮಾಜ ವತಿಯಿಂದ ಸನ್ಮಾನಿಸಲಾಯಿತು

ಈ ಸಂದರ್ಭದಲ್ಲಿ ಪುಷ್ಪಗಿರಿ ಸಂಸ್ಥಾನ ಮಠದ ಶ್ರೀಗಳು ಮತ್ತು ಮಲೆನಾಡು ವೀರಶೈವ ಸಮಾಜದ ಅಧ್ಯಕ್ಷರಾದ ದಿವಾನ್ ದೇವರಾಜ್ ರವರು ಮತ್ತು ಗ್ರಾನೆಟ್ ರಾಜಣ್ಣ ರವರು ಸಮಾಜದ ಮುಖಂಡರಾದ ಹುರುಡಿ ಅರುಣ್ ಕುಮಾರ್, ಹೂರುಡಿ ಪ್ರಶಾಂತ್ ಕುಮಾರ್, ಸಮಾಜದ ಉಪಾಧ್ಯಕ್ಷರಾದ ಎಜಿ ಗಗನ್, ಮಠಸಾಗರ ಶ್ರೀಧರ್, ಕಾಮನಹಳ್ಳಿ ಜೈಶಂಕರ್, ಯೆಡೆ ಹಳ್ಳಿಮಂಜುನಾಥ್ ಮತ್ತು ಇನ್ನು ಅನೇಕ ಗಣ್ಯರು ಸಮಾಜದ ಮುಖಂಡರುಗಳು ಹಾಜರಿದ್ದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *