
ಸಕಲೇಶಪುರ : ಶ್ರೀ ಸಕಲೆಶ್ವರ ಸ್ವಾಮಿಯವರ ದಿವ್ಯ ರಥೋತ್ಸವದ ಅಂಗವಾಗಿ ಮಾರ್ಚ್ 2 & 3 (ಈ ದಿನ ) ಮಹಿಳೆಯರಿಗೆ ಹಾಗೂ ಪುರುಷರಿಗೆ ಚೆಸ್ ಹಾಗೂ ಕೇರಂ ಪಂದ್ಯಾವಳಿಯನ್ನು ಸಕಲೇಶಪುರದ ಪುರಸಭೆಯ ಪುರಭವನದಲ್ಲಿ ಏರ್ಪಡಿಸಲಾಗಿತ್ತು
ಈ ಎರಡು ಪಂದ್ಯಾವಳಿಯಲ್ಲಿ ಮಹಿಳೆಯರು ಬಹಳ ಆಸಕ್ತಿಯಿಂದ ಭಾಗವಹಿಸುದ್ದು ವಿಶೇಷವಾಗಿತ್ತು
ಈ ದಿನ ಎರಡು ಪಂದ್ಯಾವಳಿಯ ಫೈನಲ್ ನಡೆಯಲಿದ್ದು . ವಿಜೇತರಿಗೆ ವಿಶೇಷ ಬಹುಮಾನ ನೀಡಲಾಗುವುದು




