ಬೇಲೂರು : ಕಾಫಿ ತೋಟದಿಂದ ಕೆಫೆಗೆ ನುಗ್ಗಿದ ಕಾಡಾನೆ

ಸಿಕ್ಕಸಿಕ್ಕವರನ್ನೆಲ್ಲಾ ಅಟ್ಟಾಡಿಸಿದ ಹೆಣ್ಣಾನೆ

ಎದ್ದು, ಬಿದ್ದು ಓಡಿ ಪ್ರಾಣ ಉಳಿಸಿಕೊಂಡ ಜನರು, ಬೇಲೂರು ತಾಲ್ಲೂಕಿನ, ಚೀಕನಹಳ್ಳಿ-ಕೈಮರ ರಸ್ತೆಯಲ್ಲಿ ಘಟನೆ

ಚೀಕನಹಳ್ಳಿ-ಕೈಮರ ರಸ್ತೆ ಪಕ್ಕದಲ್ಲಿರುವ ಗ್ರೋವರ್ಸ್ ಕೆಫೆ

ಕಾಡಾನೆ ಕಂಡು ದಿಕ್ಕಾಪಾಲಾಗಿ ಓಡಿದ ಜನರು

ಕಾಡಾನೆ ದಾಳಿಯಿಂದ ಜೀವ ಉಳಿಸಿಕೊಳ್ಳಲು ಕೆಫೆ ಒಳಗೆ ಓಡಿದ ಹತ್ತಾರು ಮಂದಿ

ಕಾಡಾನೆ ಓಡಿ ಬರುತ್ತಿದ್ದಂತೆ ಕಾರಿನೊಳಗೆ ಹೋಗಿ ಕುಳಿತ ಕೆಲವರು

ಕಾಡಾನೆ ದಾಳಿಯಿಂದ ತಪ್ಪಿಸಿಕೊಂಡು ನಿಟ್ಟುಸಿರು ಬಿಟ್ಟ ಸಾರ್ವಜನಿಕರು

ಜನರನ್ನು ಅಟ್ಟಾಡಿಸಿ ಕಾಫಿ ತೋಟದೊಳಗೆ ಹೋದ ಕಾಡಾನೆ

ಕೆಫೆ ಪಕ್ಕದಲ್ಲಿದರುವ ಕಾಫಿ ತೋಟದಲ್ಲಿ ನಿಂತಿರುವ ಹೆಣ್ಣಾನೆ

ಮಲೆನಾಡು ಭಾಗದಲ್ಲಿ ಮಿತಿಮೀರಿದ ಕಾಡಾನೆಗಳ ಉಪಟಳ

ಸಿಕ್ಕಸಿಕ್ಕವರ ಮೇಲೆ ಎರಗುತ್ತಿರುವ ಕಾಡಾನೆಗಳು

ಕಣ್ಮುಚ್ಚಿ ಕುಳಿತ ಅರಣ್ಯ ಇಲಾಖೆ

ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಂಡುಹಿಡಿಯದ ಅರಣ್ಯ ಇಲಾಖೆ ಹಾಗೂ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ

ಬೇಲೂರು ಘೀಳಿಡುತ್ತಾ ಅಟ್ಟಾಡಿಸಿದ ಹೆಣ್ಣಾನೆ

ಕಾಫಿ ಕುಡಿಯುವುದನ್ನು ಬಿಟ್ಟು ಕೆಫೆ ಒಳಗೆ ಓಡಿ ಹೋದ ಜನರು

ಕಾಡಾನೆಯ ವಿಡಿಯೋ ಸಿಸಿಟಿವಿ ಹಾಗೂ ಯುವಕರ ಮೊಬೈಲ್‌ನಲ್ಲಿ ಸೆರೆ

ಶಿವರಾತ್ರಿ ಹಬ್ಬದ ರಜದ ದಿನದಂದು ಧರ್ಮಸ್ಥಳಕ್ಕೆ ಹಾಗೂ ಸುಬ್ರಹ್ಮಣ್ಯಕ್ಕೆ ಪ್ರವಾಸಿ ಸ್ಥಳಕ್ಕೆ ಹೋಗುವ ಪ್ರವಾಸಿಗಳು ಹೆಚ್ಚಾಗಿ ಇದ್ದಿದ್ದರಿಂದ ಸಂಪೂರ್ಣವಾಗಿ ಜನಜಂಗೋಳಿಯಲ್ಲಿ ತುಂಬಿ ತುಳುಕುತ್ತಿತ್ತು

ಏಕೈಕ ನುಗ್ಗಿದ ಕಾಡಾನೆಯನ್ನು ಕಂಡು ಭಯವಿತರಾದ ಸಾರ್ವಜನಿಕರು

ಎಲ್ಲೆಂದರಲ್ಲಿ ಓಡಿಹೋಗಿ ಬಚಾವಾದರು

ಚಿಕನಹಳ್ಳಿ ಭಾಗದಲ್ಲಿ ಒಂದು ವಾರದಿಂದ ಸುಮಾರು 30ಕ್ಕೂ ಹೆಚ್ಚು ಕಾಡಾನೆಗಳೆಂದು ಬಿಡು ಬಿಟ್ಟಿದೆ

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *