
ಸಕಲೇಶಪುರ: ಕುನಿಗನಹಳ್ಳಿ (ಹೊಂಕರವಳ್ಳಿ) ಗ್ರಾಮದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ದರ್ಶನ ಪಡೆಯಲು ಮಾಲೆ ಧರಿಸಿ, ಇರುಮುಡಿ ಹೊತ್ತು ಶಬರಿಮಲೆಗೆ ಹೊರಟ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತರು.
ಈ ಸಂದರ್ಭದಲ್ಲಿ ಸಮಾಜ ಸೇವಕ, ಬಿಜೆಪಿ ಯುವ ಮುಖಂಡರು ಕಟ್ಟೆಗದ್ದೆ ನಾಗರಾಜ್ ರವರು ಶ್ರೀಅಯ್ಯಪ್ಪ ಸ್ವಾಮಿಗೆ ಮಹಾ ಮಂಗಳಾರತಿ ಮಾಡಿ ದರ್ಶನ ಪಡೆದು, ಸ್ವಾಮಿಗಳ ಆಶೀರ್ವಾದ ಪಡೆದರು, ಇರುಮುಡಿ ಗೆ ತುಪ್ಪದ ಕಾಯಿ ತುಂಬಿಸಿ ಕುಟುಂಬಸ್ಥರು, ಗ್ರಾಮಸ್ಥರು, ಶ್ರೀ ಅಯ್ಯಪ್ಪ ಸ್ವಾಮಿ ಆಶೀರ್ವಾದ ಪಡೆದರು




