ನಿಷೇದದ ನಡುವೆಯೂ ಭರ್ಜರಿ ಗೋ ಮಾಂಸ ಮಾರಾಟ

ಸಕಲೇಶಪುರ : ತಾಲೂಕಿನ ಸಿದ್ದಾಪುರ, ಹಾಲೇಬೇಲೂರು ಗ್ರಾಮಗಳ ಸುತ್ತಾ ಮುತ್ತ ಎಗ್ಗಿಲ್ಲದೆ ದನದ ಮಾಂಸದ ಪ್ಯಾಕೆಟ್ ಗಳು ಮಾರಾಟವಾಗುತ್ತಿದೆ.

ಬೈಕ್ ನಲ್ಲಿ ಬರುವ ಕಿಡಿಗೇಡಿಗಳು ಸುತ್ತಾ ಮುತ್ತ ಲೈನ್ ಮನೆಗಳಲ್ಲಿ ವಾಸವಿರುವ ಅಸ್ಸಾಂ ಜನಗಳಿಗೆ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪವನ್ನು ಹಿಂದೂ ಮುಖಂಡ ಶೇಖರ್ ಪೂಜಾರಿ ಮಾಡಿದ್ದಾರೆ.

ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಕಾನೂನು ರೀತಿ ಕ್ರಮವಹಿಸಬೇಕಾಗಿ ಹಿಂದೂ ಮುಖಂಡ ಶೇಖರ್ ಪೂಜಾರಿ ಅಗ್ರಹಿಸಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *