
ಗೋಣಿಬೀಡು ಹೋಬಳಿಯ ಅಂತೂರು ಗ್ರಾಮದ ಶರತ್ (26) ಮೃತ ಯುವಕಟಿಪ್ಪರ್ ಲಾರಿ ಚಾಲಕನ ಅಜಗಾರೂಕತೆಯಿಂದ ನಡೆದ ಅಪಘಾತವೇಗವಾಗಿ ಬಂದು ತಿರುವಿನಲ್ಲಿ ಡಿಕ್ಕಿ ಹೊಡೆದ ಟಿಪ್ಪರ್ ಲಾರಿಡಿಕ್ಕಿ ರಭಸಕ್ಕೆ ರಸ್ತೆ ಬದಿಗೆ ಹಾರಿ ಬಿದ್ದ ಬೈಕ್ ಸವಾರ ಸ್ಥಳದಲ್ಲಿ ಸಾವುಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಸಾರ್ವಜನಿಕರ ಆಕ್ರೋಶ ಟಿಪ್ಪರ್ ಗಾಡಿಗಳು ಅತಿ ವೇಗವಾಗಿ ಅಜಾರಕತೆಯಿಂದ ಬರುವುದರಿಂದ ಸಾವು ನೋವುಗಳು ಹೆಚ್ಚಾಗಿದ್ದು ಇದರ ಬಗ್ಗೆ ಪೊಲೀಸ್ ಇಲಾಖೆ ಹಾಗು ಸಂಬಂಧ ಪಟ್ಟ ಇಲಾಖೆಗಳು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು
ಬೇಲೂರು : ಟಿಪ್ಪರ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ, ಬೈಕ್ ಸವಾರ ಶರತ್ ಸ್ಥಳದಲ್ಲಿ ಸಾವು.
ಸುಮಾರು 26 ವರ್ಷದ ಶರತ್ ಅವರ ತಂಗಿ ಮನೆಗೆ ಮೂಡಿಗೆರೆ ತಾಲೂಕಿನ ಅಂತೂರಿನಿಂದ ಬೇಲೂರು ತಾಲೂಕಿನ ಕಿತ್ತಾವರಕ್ಕೆ ಬರುವಾಗ ಕೊಗೋಡು ಮುಖ್ಯ ರಸ್ತೆಯಲ್ಲಿ ಅಪಘಾತವಾಗಿದ್ದು, ಸ್ಥಳದಲ್ಲೇ ಮೂಡಿಗೆರೆ ತಾಲೂಕಿನ ಅಂತೂರು ಗ್ರಾಮದ ಶರತ್ ಆಸುನಿಗಿದ್ದಾರೆ. ಸ್ಥಳಕ್ಕೆ ಅರೇಹಳ್ಳಿ ಪೊಲೀಸ್ ಇನ್ಸ್ಪೆಕ್ಟರ್ ಲಿಂಗರಾಜು ದಾವಿಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ

