ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಹಾಸನ ಹಾಗೂ ತಾಲ್ಲೂಕು ಘಟಕ, ಸಕಲೇಶಪುರ ಇವರ ವತಿಯಿಂದ 22ನೇ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ 23 ಮತ್ತು 24 ಮಾರ್ಚ್ 2024 ರಂದು ಏರ್ಪಡಿಸಲಾಗಿದೆ.ಸ್ಥಳ ಹೆತ್ತೂರು ಹಿರಿಯ ಪ್ರಾಥಮಿಕ ಶಾಲಾ ಆವರಣ.

23 ನೇ ಶನಿವಾರ ಬೆಳಿಗ್ಗೆ 8 ಗಂಟೆಗೆ ದ್ವಜಾರೋಹಣ

8.30ಕ್ಕೆ ಕನ್ನಡ ಜಾಗೃತಿ ಜಾಥ

9 ಕ್ಕೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ

10 ಕ್ಕೆ ಉದ್ಘಾಟನೆ ಸಮಾರಂಭ, ಸಾಧಕರಿಗೆ ಸನ್ಮಾನ

ಅಪರಾಹ್ನ 2ರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಜನಪದ ಗಾಯನ, ಭಾವ ಸಂಗಮ

ಸಂಜೆ 4.30ಕ್ಕೆ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ

ಸಂಜೆ 6ಕ್ಕೆ ಭರತನಾಟ್ಯ, ಸಂಗೀತ ವೈಭವ

24 ನೇ ಭಾನುವಾರ ಬೆಳಿಗ್ಗೆ 9 ಕ್ಕೆ ಕನ್ನಡ ಗೀತ ಗಾಯನ, ಕನ್ನಡ ಸಾಹಿತ್ಯ ಮೌಲ್ಯ ಗಳ ಸಂಘರ್ಷ, ಸಾಹಿತ್ಯ ಮತ್ತು ರೈತ ಪರ ಚಿಂತನೆ

ಅಪರಾಹ್ನ 1 ರಿಂದ ಗೀತ ಗಾಯನ, ಕವಿ ಗೋಷ್ಠಿ

ಸಂಜೆ 4 ಕ್ಕೆ ಜನಪದ ಗೀತ ಗಾಯನ, ಬಹಿರಂಗ ಅಧಿವೇಶನ, ಸಮಾರೋಪ ಸಮಾರಂಭ

ಸಂಜೆ 6-30 ಕ್ಕೆ ವಿವಿಧ ಶಾಲಾ -ಕಾಲೇಜು ವಿದ್ಯಾರ್ಥಿಗಳಿಂದ ಮಲೆನಾಡ ವೈಭವ

ಈ ಎಲ್ಲಾ ಕನ್ನಡ ಸಾಹಿತ್ಯ -ಸಾಂಸ್ಕೃತಿಕ ಹಾಗೂ ವಿಶೇಷ ಕಾರ್ಯಕ್ರಮಗಳಿಗೆ ಸರ್ವರಿಗೂ ಆದರದ ಸುಸ್ವಾಗತ

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *