
ಬೇಲೂರು : ದಲಿತ ಸಂಘಟನೆಗಳ ವತಿಯಿಂದ ಪಟ್ಟಣದ ಅಂಬೇಡ್ಕರ್ ಭವನದ ಪಕ್ಕದಲ್ಲಿರುವ ಕೋಳಿ ಅಂಗಡಿಗಳ ಗೋಡೆ ತೆರವು ಕಾರ್ಯ ಯಶಸ್ವಿ
ಇದೇ ವೇಳೆ ಮಾತನಾಡಿದ ದಲಿತ ಮುಖಂಡ ಶಂಬುಗನಹಳ್ಳಿ ಬಾಬು ಕಳೆದ ೧೫ ದಿನಗಳ ಹಿಂದೆ ಪರಿಶಿಷ್ಟ ಜಾತಿ ಪತಿಶಿಷ್ಠ ಪಂಗಡದ ಹಿತರಕ್ಷಣಾ ಸಭೆಯಲ್ಲಿ ತೀರ್ಮಾನವಾದಂತೆ ಕೋಳಿ ಅಂಗಡಿಗಳನ್ನು ಪುರಸಭೆ ವತಿಯಿಂದ ತೆರವುಗೊಳಿಸಲಾಯಿತು.
ಇಂದು ಏಕಾಏಕಿ ಶಿವು ಎಂಬ ಕೋಳಿ ವ್ಯಾಪಾರಿ ತನ್ನ ಅಂಗಡಿಯನ್ನು ತೆರೆದು ಕೋಳಿ ವ್ಯಾಪಾರ ಮಾಡಲು ಸನ್ನದ್ದವಾಗಿದ್ದು ಈ ವಿಚಾರ ನಮಗೆ ತಿಳಿದು ಸ್ಥಳಕ್ಕೆ ಆಗಮಿಸಿ ಕೋಳಿ ಅಂಗಡಿ ಮುಚ್ಚಿಸಿದ್ದರೂ ಏಕೆ ಅಂಗಡಿ ಬಾಗಿಲು ತೆರೆದಿದ್ದೀರ ಎಂದು ಶಿವು ಎಂಬುವವರನ್ನು ಪ್ರಶ್ನಿಸಿದ್ದಾಗ ಕೋಳಿ ಅಂಗಡಿ ಮಾಲೀಕ ಶಿವು ಹಾಗೂ ಅಂಬೇಡ್ಕರ್ ಸಮುದಾಯಭವನದ ಸಂಘಟನೆಗಳ ನಡುವೆ ಮಾತಿನ ಚಕಮಕಿ ನಡೆಯಿತು.
ಇದೇ ವೇಳೆ ಕೋಳಿ ಅಂಗಡಿ ಮಾಲೀಕ ಶಿವು ನಮಗೆ ನ್ಯಾಯಾಲಯದಿಂದ ಅಂಗಡಿ ತೆಗೆಯಲು ಅನುಮತಿ ಸಿಕ್ಕಿದ್ದು ಪುರಸಭೆ ಅವರಿಗೆ ನ್ಯಾಯಾಲಯ ತಡೆಯಾಜ್ಞೆ ನೀಡಿಲಾಗಿದೆ ಎಂದರು..
ದಲಿತ ಸಂಘಟನೆಗಳು ನ್ಯಾಯಾಲಯದ ಆದೇಶದ ಪ್ರತಿಯನ್ನು ನಮಗೆ ತೋರಿಸಿ ಎಂದಾಗ ಅವರಿಂದ ಸೂಕ್ತ ಪ್ರತಿಕ್ರಿಯೆ ಸಿಗದ ಕಾರಣ ನಾವುಗಳು ಕೋಳಿ ಅಂಗಡಿಯನ್ನು ಮುಚ್ಚಿದ್ದೇವೆ ಎಂದರು.
ನಂತರದಲ್ಲಿ ಮಾತನಾಡಿದ ಕರವೇ ತಾಲೂಕು ಅಧ್ಯಕ್ಷ ಚಂದ್ರಶೇಖರ್ ಲಕ್ಷಾಂತರ ರೂಗಳನ್ನು ವ್ಯಯಮಾಡಿ ಬೇಲೂರಿನ ಹೃದಯ ಭಾಗದಲ್ಲಿ ಅಂಬೇಡ್ಕರ್ ಭವನವನ್ನು ನಿರ್ಮಾಣ ಮಾಡಿದ್ದು ಅದರ ಪಕ್ಕದಲ್ಲಿ ಕೋಳಿ ಅಂಗಡಿ ಇತ್ತು, ಆದರೆ ಈ ಹಿಂದೆಹಲವಾರು ಶಾಸಕರು ಮುಖಂಡರು ಜನಪ್ರತಿನಿಧಿಗಳು ಇದರ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ ಜಾಣ ಮೌನ ವಹಿಸಿದ್ದರು.
ಆದರೆ ಈಗ ಸುಮಾರು ೩೦ ವರ್ಷಗಳ ದಲಿತ ಸಂಘಟನೆಗಳ ಸತತ ಹೋರಾಟ ಬೇಲೂರು ದಲಿತ ಸಂಘಟನೆಗಳ ವತಿಯಿಂದ ಪಟ್ಟಣದ ಅಂಬೇಡ್ಕರ್ ಭವನದ ಪಕ್ಕದಲ್ಲಿರುವ ಕೋಳಿ ಅಂಗಡಿಗಳ ಗೋಡೆ ತೆರವು ಕಾರ್ಯ
ಇದೇ ವೇಳೆ ಮಾತನಾಡಿದ ದಲಿತ ಮುಖಂಡ ಶಂಬುಗನಹಳ್ಳಿ ಬಾಬು ಕಳೆದ ೧೫ ದಿನಗಳ ಹಿಂದೆ ಪರಿಶಿಷ್ಟ ಜಾತಿ ಪತಿಶಿಷ್ಠ ಒಂಗಡದ ಹಿತರಕ್ಷಣಾ ಸಭೆಯಲ್ಲಿ ತೀರ್ಮಾನವಾದಂತೆ ಕೋಳಿ ಅಂಗಡಿಗಳನ್ನು ಪುರಸಭೆ ವತಿಯಿಂದ ತೆರವುಗೊಳಿಸಲಾಯಿತು.
ದಲಿತ ಸಂಘಟನೆಗಳು ನ್ಯಾಯಾಲಯದ ಆದೇಶದ ಪ್ರತಿಯನ್ನು ನಮಗೆ ತೋರಿಸಿ ಎಂದಾಗ ಅವರಿಂದ ಸೂಕ್ತ ಪ್ರತಿಕ್ರಿಯೆ ಸಿಗದ ಕಾರಣ ನಾವುಗಳು ಕೋಳಿ ಅಂಗಡಿಯನ್ನು ಮುಚ್ಚಿದ್ದೇವೆ ಎಂದರು.
ಈಗಿನ ಶಾಸಕರಾದ ಹುಲ್ಲಳ್ಳಿ ಸುರೇಶ್ ಅವರ ಆದೇಶದಂತೆ ಪುರಸಭೆ ವತಿಯಿಂದ ಕೋಳಿ ಅಂಗಡಿಗಳನ್ನು ತೆರವು ಮಾಡಲಾಗಿತ್ತು.ಆದರೆ ಈಗ ಮತ್ತೆ ಆ ಕೋಳಿ ಅಂಗಡಿಗಳ ಬಾಗಿಲು ತೆಗೆಯುತ್ತಿರುವುದು ಸರಿಯಲ್ಲ.
ಇಲ್ಲಿ ದಲಿತರನ್ನು ಎದುರು ಹಾಕಿಕೊಂಡು ಕೋಳಿ ಅಂಗಡಿಗಳನ್ನು ಪ್ರಾರಂಭಿಸಿದ್ದೇ ಆದಲ್ಲಿ ನಾವು ಬೇಲೂರು ಬಂದ್ ಮಾಡಿ ಉಗ್ರಪ್ರತಿಭಟನೆ ಕೈಗೊಳ್ಳಬೇಕಾಗುತ್ತದೆ.ಅಂಬೇಡ್ಕರ್ ಪಕ್ಕದಲ್ಲಿದ್ದ ಗೋಡೆಯನ್ನು ಪಾರ್ಕಿಂಗ್ ಹಾಗೂ ಊಅಧ್ಯಕ್ಷೀಯ ದ ಹಾಲ್ ಮಾಡಲು ಅಡ್ಡಲಾಗಿದ್ದ ಗೋಡೆಯನ್ನು ತೆರವುಗೊಳಿಸಿದ್ದೇವೆ ಎಂದರು.
ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಪರ್ವತಯ್ಯ,ಚಿಕ್ಕಬ್ಯಾಡಿಗೆರೆ ಮಂಜುನಾಥ್,ಎಂಜಿ ವೆಂಕಟೇಶ್, ಮಹೇಶ್,ಕುಮಾರ್,ಇತರರು ಹಾಜರಿದ್ದರು.



