
ಸಕಲೇಶಪುರ : ಲೋಕ ಸಭಾ ಚುನಾವಣೆ -2024 ರ ಅಂಗವಾಗಿ ಇಂದು ಸಕಲೇಶಪುರ ತಾಲ್ಲೂಕು ಹಾನುಬಾಳು ಗ್ರಾಮ ಪಂಚಾಯತಿಯಲ್ಲಿ ಗ್ರಾಮ ಪಂಚಾಯತಿ, ಆಶಾ ಕಿರಣ gplf ಹಾಗೂ ವಿಶೇಷ ಚೇತನರ ಒಕ್ಕೂಟದ ವತಿಯಿಂದ ಹಾನುಬಾಳು ಸರ್ಕಲ್, ಸಂತೆ ಮೈದಾನದ್ಲಲಿ ಬೈಕ್ ಜಾಥ ಮತ್ತು ಕಾಲ್ನಡಿಗೆ ಜಾಥ ಮೂಲಕ ಮತದಾನದ ಬಗ್ಗೆ ಅರಿವು ಮೂಡಿಸಲಾಯಿತು,
ಈ ಸಂದರ್ಭದಲ್ಲಿ ಹರೀಶ್ ಸರ್ ಸಹಾಯಕ ನಿರ್ದೇಶಕರು ಪಂ ರಾಜ್, TPM, CS Nrlm, MRW,VRW, ಒಕ್ಕೂಟದ ಅಧ್ಯಕ್ಷರು, Mbk,LCRP.ಕೃಷಿ ಮತ್ತು ಪಶು ಸಖಿ, ವಿಶೇಷ ಚೇತನರು, ಗ್ರಾಮ ಪಂಚಾಯತಿ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.


