ಸಕಲೇಶಪುರ :ತಾಲೂಕಿನ ಹಾನುಬಾಳು ಗ್ರಾಮದ ಪ್ರತೀಕ್ಷಾ ಶೆಟ್ಟಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 98% ಫಲಿತಾಂಶ ತಂದಿದ್ದು ತಾಲೂಕಿಗೆ ಗೌರವ ತಂದಿದ್ದಾರೆ.

ಜೀವಶಾಸ್ತ್ರ 100

ರಸಾಯನಶಾಸ್ತ್ರ 98

ಭೌತಶಾಸ್ತ್ರ 97, ಹಿಂದಿ 96

ಇಂಗ್ಲಿಷ್ 97

ಗಣಿತ 98 ಅಂಕ ಗಳಿಸಿದ್ದಾರೆ.

ಇವರು ಹಾನುಬಾಳು ಗ್ರಾಮದ ಕೃಷಿಕ ಜಯ ರೈ ಮತ್ತು ಲತಾ ದಂಪತಿಯ ಪುತ್ರಿಯಾಗಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳದಲ್ಲಿರುವ ಜ್ಞಾನಸುಧಾ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಎಸ್ ಎಸ್ ಎಲ್ ಸಿ ಯಲ್ಲೂ ಈ ವಿದ್ಯಾರ್ಥಿನಿ ತಾಲೂಕಿನ ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 98% ಫಲಿತಾಂಶ ಪಡೆದಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *