
ಸಕಲೇಶಪುರ : ಪಟ್ಟಣದ ಸುಭಾಷ್ ಮೈದಾನದಲ್ಲಿ ಪುರಸಭೆಯವರು ಹಾಕಿರುವ ಘನ ತ್ಯಾಜ್ಯದ ರಾಶಿಗೆ ಕಿಡಿಗೇಡಿಗಳಿಂದ ಬೆಂಕಿ ಬೆಂಕಿ ನಂದಿಸಲು ಅಗ್ನಿಶಾಮಕ ದಳದವರಿಂದ ಕಾರ್ಯಾಚರಣೆ.
ಬಿಸಿಲಿನ ತಾಪಕ್ಕೆ ಒಣಗಿದ ಘನ ತ್ಯಾಜ್ಯಕ್ಕೆ ಕಿಡಿಗೇಡಿಗಳ ಕೃತ್ಯದಿಂದ ಬೆಂಕಿ ಹಾಕಲಾಗಿದ್ದು ಬೆಟ್ಟದ ರಾಶಿಯಂತಿದ್ದ ತ್ಯಾಜ್ಯಕ್ಕೆ ಬಿದ್ದ ಬೆಂಕಿ ನಂದಿಸಲು ರಾತ್ರಿ ವೇಳೆಯಲ್ಲಿಯೂ ಕೂಡ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ತೊಡಗಿ ಬೆಂಕಿ ನಂದಿಸಲು ಮುಂದಾದ ಘಟನೆ ನಡೆಯಿತು.


