
ಸಕಲೇಶಪುರ : ಲೋಕ ಸಭಾ ಚುನಾವಣೆಯ ಸಮಯದಲ್ಲಿ ಹಿಂದೂ ಕಾರ್ಯಕರ್ತರನ್ನ್ ಗಡಿಪಾರು ಮಾಡುವುದರಿಂದ ನಿಮ್ಮ ಸೋಲಿನ ಅಂತರ ಇನ್ನೂ ಹೆಚ್ಚಾಗುತ್ತದೆ ವಿನಹ ನಿಮಗೆ ಯಾವುದೇ ಲಾಭವಾಗುವುದಿಲ್ಲ ಭಾಷಣ ಮಾಡಿದವರನ್ನು ಗಡಿ ಪಾರು ಮಾಡುವುದಾದರೆ, ತಲವಾರ್ ಹಿಡಿದು ರಸ್ತೆಯಲ್ಲಿ ಓಡಾಡುವ ದುಷ್ಕರ್ಮಿಗಳು ನಿಮ್ಮ ಕಣ್ಣಿಗೆ ಕಾಣುವುದಿಲ್ಲವೇ……?
ಗೋಮಾತೆ ರಕ್ಷಿಣೆ ಮಾಡುವ ರಘು ಸಕಲೇಶಪುರ ಅವರಂತ ನೂರಾರು ಹಿಂದೂ ಕಾರ್ಯಕರ್ತರನ್ನು ಗಡಿಪಾರು ಮಾಡಿದರೆ ಹಿಂದುಗಳನ್ನು ನೀವೇ ಬಡಿದೇಚ್ಚರಿಸಿದಂತೆ ಆಗುತ್ತದೆ, ಕೇವಲ ನೀವು ಗಡಿಪಾರು ಮಾಡಬಹುದು, ಆದರೆ ಹಿಂದೂಗಳ ಹೃದಯದಿಂದ ತೆಗೆದು ಹಾಕಲು ಸಾಧ್ಯವಿಲ್ಲ.
ನಿಮ್ಮ ಈ ಓಲೈಕೆ ರಾಜಾಕಾರಣ ನಿಲ್ಲಿಸದಿದ್ದರೆ ಮುಂದಿನ ಚುನಾವಣೆಗಳಲ್ಲಿ ನಿಮಗೆ ಸಾರ್ವಜನಿಕರು ಉತ್ತರ ಕೊಡಲಿದ್ದಾರೆ ಎಚ್ಚರಿಕೆ.
ಲೋಹಿತ್ ಕೌಡಹಳ್ಳಿ TAPCMS ಮಾಜಿ ಅಧ್ಯಕ್ಷರು.

