
ಇಂದು ಬೆಳಗೊಡ್ ಹೋಬಳಿಯಲ್ಲಿ ಲೋಕಸಭಾ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿಯಾದ ಶ್ರೇಯಸ್ ಪಟೇಲ್ ಪರವಾಗಿ ಮನೆಮನೆಗೂ ತೆರಳಿ ಮತಯಾಚನೆ ಮಾಡಲಾಯಿತು
ಈ ಸಂದರ್ಭದಲ್ಲಿ ಹಾಸನ ಜಿಲ್ಲಾ ಉಪಾಧ್ಯಕ್ಷರಾಗಿರುವ ಹನ್ಬಾಲ್ ಭಾಸ್ಕರ್, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರು ಸಣ್ಣಸ್ವಾಮಿ, ವೈ ಪಿ ರಾಜೇಗೌಡ, ಪರಿಶಿಷ್ಟ ಜಾತಿ ವಿಭಾಗದ ಮಾಜಿ ಅಧ್ಯಕ್ಷರಾದ ದೊಡ್ಡಿರಯ್ಯ, ಕುನಿಗನಹಳ್ಳಿ ನಿಂಗರಾಜು, ಭುವನಕ್ಷ ಹೆಬ್ಬನಹಳ್ಳಿ, ಹಡ್ಲಹಳ್ಳಿ ಜಗದೀಶ್, ವೆಂಕಟೇಶ್, ಧರ್ಮ ರಾಮೇನಹಳ್ಳಿ, ಧರ್ಮ ಹೆನ್ಲಿ, ಪ್ರದೀಪ್ ಬಾಳ್ಳುಪೇಟೆ, ಸರೋಜಾ ರವಿ ಕಲ್ಗಣಿ, ಇನ್ನೂ ಅನೇಕ ರ್ಕಾಂಗ್ರೆಸ್ ನಾಯಕರು ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.




