
ಸಕಲೇಶಪುರ : ತಾಲೂಕು ಮಟ್ಟದ. ತಾಲೂಕು ಆಡಳಿತ ಮತ್ತು ತಾಲೂಕು ಪಂಚಾಯಿತಿ. ಪುರಸಭೆ ವತಿಯಿಂದ. ಉಪವಿಭಾಗಾಧಿಕಾರಿಗಳು , ಕಾರ್ಯನಿರ್ವಾಹಕ ಅಧಿಕಾರಿ ರವರು. ತಾಲೂಕು ದಂಡಾಧಿಕಾರಿ ರವರು. ರವರ ಅಧ್ಯಕ್ಷತೆಯಲ್ಲಿ ಇಂದು “”ನಮ್ಮ ನಡೆ ಮತಗಟ್ಟೆಯ ಕಡೆ “ಎಂಬ ಘೋಷಣೆಯ ಮೂಲಕ ಮತದಾನದ ಜಾಗೃತಿ ಮೂಡಿಸಿದರು
ಜಾಗೃತಿಯ ಕುರಿತು ಪುರಸಭೆ ಆವರಣದಲ್ಲಿ ಎಸಿ ಡಾ.ಎಂ.ಕೆ.ಶೃತಿ ಅವರು ಧ್ವಜಾರೋಹಣ ನೆರವೇರಿಸಿ ಪ್ರತಿಜ್ಞಾವಿಧಿ ಬೋಧಿಸುವ ಮುಖಾಂತರ ಏಪ್ರಿಲ್ 26 ರಂದು ಕಡ್ಡಾಯವಾಗಿ ಮತದಾನ ಮಾಡುವಂತೆ ಹಾಗೂ ವಿಶೇಷ ಚೇತನರಿಂದ ಬೈಕ್ ಜಾಥದ ಮುಖಾಂತರ ಆನೆ ಹಾವಳಿ ಪ್ರದೇಶದ ಸ್ಥಳಗಳಲ್ಲಿ ಧೈರ್ಯವಾಗಿ ಮತದಾನ ಮಾಡುವಂತೆ ಸಾರ್ವಜನಿಕರಿಗೆ ಮತದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಪೌರಕಾರ್ಮಿಕರು. ಪುರಸಭೆ ಸಿಬ್ಬಂದಿ ವರ್ಗ. ತಾಲೂಕು ಪಂಚಾಯಿತಿ ಸಿಬ್ಬಂದಿ ವರ್ಗ. MRW. VRW. ಮತ್ತು ಇತರರು ಹಾಜರಿದ್ದರು.



