ಆಲೂರು: ತಾಲ್ಲೂಕಿನ ಕೆ.ಕೋಟೆ ಹೋಬಳಿಯ ಅಬ್ಬನ ಗ್ರಾಮದಲ್ಲಿ ಸುಗ್ಗಿ ವಿಜ್ರಂಭಣೆಯಿಂದ ನೆಡೆಯಿತು

ಸುಗ್ಗಿಯಮ್ಮ,ಶಿಲವಂತಮ್ಮ,ಚೌಕಳಿಯಮ್ಮ,ಹಿರಿಯಮ್ಮ, ದೇವಿರಮ್ಮ, ಹುಚ್ಚಮ್ಮ, ಕೆಂಚಮ್ಮ ಹಾಗೂ ಕುಮಾರಸ್ವಾಮಿ ವಿಗ್ರಹಗಳನ್ನು ಸುಗ್ಗಿ ಕಟ್ಟೆಯಲ್ಲಿ ಪ್ರತಿಸ್ಟಾಪಿಸಿ ಪೂಜಾ ಕಾರ್ಯಕ್ರಮ ನೆಡೆಸಿ ಭಕ್ತಾದಿಗಳ ದರ್ಶನಕ್ಕೆ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತಾದಿಗಳಿಗೆ ಅವಕಾಶವನ್ನು ಮಾಡಿಕೋಡಲಾಯಿತು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *