
ಯಸಳೂರು : ವಿಧ್ಯಾರ್ಥಿ ನೇಹಾ ಹಿರೇಮಟ್ ಹತ್ಯೆಖಂಡಿಸಿ ಯಸಳೂರಿನಲ್ಲಿ ಪ್ರತಿಭಟನೆ ಮಾಡಿ ಆರೋಪಿಗೆ ಗಲ್ಲುಶಿಕ್ಷೆ ನೀಡಬೇಕೆಂದು ಆಗ್ರಹಿಸಲಾಯಿತು,
ವೀರಶೈವ ಲಿಂಗಾಯತ ಮುಖಂಡರೂ, ಮಹಿಳಾ ಸಂಘಟನೆಗಳು ,ಹಾಗೂ ಪಕ್ಷಾತೀತ ಜಾತ್ಯತೀತ ಸಂಘಟಿತ ಸಾರ್ವಜನಿಕ ಬಾಂಧವರು ಪಾಲ್ಗೊಂಡು ನೇಹಾ ಹಿರೇಮಟ್ ರವರ ಆತ್ಮಕ್ಕೆ ಶಾಂತಿ ಸಲ್ಲಿಸಿ ನ್ಯಾಯ ಕೊಡಿಸುವಂತೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂಧರ್ಭದಲ್ಲಿ ಮನವಿ ಪತ್ರ ನೀಡಿ ಬೈಲಹಳ್ಳಿ ರವಿತೇಜ್ ಯಸಳೂರು ಮಾತನಾಡಿದರು
ಕಾರ್ಯಕರ್ತರು ಭಾರತೀಯ ಜನತಾ ಪಕ್ಷ, ಯಸಳೂರು ಮಹಾಶಕ್ತಿ ಕೇಂದ್ರ
