ಸಕಲೇಶಪುರ. ತಾಲ್ಲೂಕಿನ ಬಾಳ್ಳುಪೇಟೆ, ಬನವಾಸೆ ಹಾಗೂ ಅಂಬೇಡ್ಕರ್ ನಗರದಲ್ಲಿ ಲೋಕಸಭಾ ಅಭ್ಯರ್ಥಿಯಾದ ಶ್ರೇಯಸ್ ಪಟೇಲ್ ಪರವಾಗಿ ಮತಯಾಚನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾಗಿರುವ ಹಾನುಬಾಳು ಭಾಸ್ಕರ್, ಡಿಸಿ ಸಣ್ಣಸ್ವಾಮಿ, ಕೆಪಿಸಿಸಿ ಮಾಜಿ ಸದಸ್ಯರಾಗಿರುವ ವೈ ಪಿ ರಾಜೇಗೌಡ, ಪರಿಶಿಷ್ಟ ಜಾತಿ ಮಾಜಿ ಅಧ್ಯಕ್ಷರಾದ ದೋಡ್ಡಿರಯ್ಯ, ತುಳಸಿ ಪ್ರಸಾದ್, ಭುವನಾಕ್ಷ ಹೆಬ್ಬನಹಳ್ಳಿ, ಶೀತಲ್ , ಯುವ ಕಾಂಗ್ರೆಸ್ ಅಧ್ಯಕ್ಷ ನದೀಮ್ , ಪ್ರದೀಪ್ ಬಾಳ್ಳುಪೇಟೆ, ಧರ್ಮ ಹೆನ್ನಲಿ ,ಸರೋಜಾ ಬಾಳ್ಳುಪೇಟೆ, ಮಲ್ಲೇಶ್ ಕೌಡಹಳ್ಳಿ, ರಮೇಶ್ ಪೂಜಾರಿ, ಸಂತೋಷ್ ಗಾಣದಹೂಳೆ ಇತರ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *