
ಸಕಲೇಶಪುರ : ತಾಲ್ಲೂಕಿನ ಹೆಬ್ಬಸಾಲೆ ಗ್ರಾಮ ಪಂಚಾಯಿತಿಯ ಗಾಣದಹೊಳೆ , ಹಾರ್ಲೆಕೂಡಿಗೆ ದೇಖ್ಲಾ ಗ್ರಾಮದಲ್ಲಿ ಹಾಸನ ಲೋಕಸಭಾ ಅಭ್ಯರ್ಥಿಯಾದ ಶ್ರೇಯಸ್ ಪಟೇಲ್ ರವರ ಪರವಾಗಿ ಮತಯಾಚನೆ ಮಾಡಲಾಯಿತು .
ಈ ಸಂದರ್ಭದಲ್ಲಿ ಹಾನುಬಾಳು ಭಾಸ್ಕರ್, ಡಿಸಿ ಸಣ್ಣ ಸ್ವಾಮಿ, ತುಳಸಿ ಪ್ರಸಾದ್, ಶೀತಲ್, ಕಾರ್ತಿಕ್ ಗಾಣದ ಹೊಳೆ, ವೆಂಕಟೇಶ್ ,ಮಲ್ಲೇಶ್, ಭುವನಾಕ್ಷ, ನದೀಮ್, ಪ್ರದೀಪ್, ಧರ್ಮ, ಮೋಹನ್ ದೊಡ್ಡ ನಗರ, ಸಂತೋಷ್ ದಿವಾಕರ ರಮೇಶ್ ಪೂಜಾರಿ, ಜಕ್ರಿ ದೆಖ್ಲ ಹಾಗೂ ಕಾರ್ಯಕರ್ತರು ಮುಖಂಡರುಗಳು ಭಾಗವಹಿಸಿದ್ದರು.
