ಸಕಲೇಶಪುರ ಆಲೂರು ಬೇಲೂರು ಕೊಡ್ಲಿಪೇಟೆ ಶನಿವಾರಸಂತೆ ಕೇಬಲ್ ಆಪರೇಟರ್ ಅಸೋಸಿಯೇಷನ್ ನ ಅದ್ಯಕ್ಷರಾದ ರಾಕೇಶ್ ಅವರ ಹುಟ್ಟುಹಬ್ಬದ ಪ್ರಯುಕ್ತ ಸಂಘದ ಕಛೇರಿಯಲ್ಲಿ ಇಂದು ಕೇಕ್ ಕತ್ತರಿಸುವ ಮೂಲಕ ಹುಟ್ಟು ಹಬ್ಬವನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಉಪಾದ್ಯಕ್ಷರಾದ ಉಮೇಶ್ ,ವಿರೂಪಾಕ್ಷ ,ಕಾರ್ಯದರ್ಶಿ ಎಸ್.ಎಂ.ಮಂಜುನಾಥ್, ಸಹಕಾರ್ಯದರ್ಶಿ ಸಂತೋಷ್, ನಿರ್ದೇಕರಾದ ಸುನೀಲ್, ರವಿ ಹಾರ್ಲೆ, ಸಿರಿಲ್ ಹಾಗೂ ಚಾನಲ್ ನ ತಾಂತ್ರಿಕ ವಿಭಾಗದ ಮೋಹನ್ ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *