
ಹೇಮಾವತಿ ಸೇತುವೆ ಬಿ ಎಂ ರಸ್ತೆಯಲ್ಲಿ ದೊಡ್ಡ ಗುಂಡಿ ಬೈಕ್ ಸವಾರರ ಪರದಾಟ.ಸಕಲೇಶಪುರ ಪಟ್ಟಣದ ಹೇಮಾವತಿ ಸೇತುವೆ ಬಿ ಎಂ ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿವೆ ಇದರಿಂದ ಬೈಕ್ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿ ಗಳಿಗೆ ಮನವಿ ಮಾಡಿಕೊಂಡ ಸಮಾಜ ಸೇವಕ ಬಾಳೆಗದ್ದೆ ಸುಬ್ರಹ್ಮಣ್ಯ.


