ಸಕಲೇಶಪುರ : ಕೆಂಪೇಗೌಡ ಯುವ ಸೇನೆ ಟ್ರಸ್ಟ್ (ರಿ) ನಗರ ಪ್ರಮುಖ ಅವಿನಾಶ್ ರವರ ನೂತನ ವೈಭವ್ ಚಾಟ್ಸ್ ತೇಜಸ್ವಿ ಸರ್ಕಲ್ ಬಳಿ ನೂತನವಾಗಿ ಪ್ರಾರಂಭಿಸಿದ್ದಾರೆ .ಈ ವೈಭವ್ ಚಾಟ್ಸ್ ನಲ್ಲಿ ಹೂ ಕೋಸು ಗೋಬಿ ಮಂಚೂರಿ, ಗೋಬಿ ಲೆಮನ್, ಗೋಬಿ ಪೆಪ್ಪರ್ ಡ್ರೈ, ಬೇಬಿ ಕಾರ್ನ್, ಮಶ್ರೂಮ್ ಮಂಚೂರಿ, ದೊರೆಯುತ್ತದೆ. ಈ ನೂತನ ವೈಭವ ಚಾರ್ಟ್ಸ್ ಗೆ ಶುಭಕೋರುವ ಕೆಂಪೇಗೌಡ ಯುವಸೇನೆ ಟ್ರಸ್ಟ್ (ರಿ) ಪದಾಧಿಕಾರಿಗಳು ಹಾಗೂ ಸಂಸ್ಥಾಪಕ ಅಧ್ಯಕ್ಷರು ಎಂ ಬಿ ಉಮೇಶ್.