
ಸಕಲೇಶಪುರ ತಾಲೂಕು, ವರ್ತಕರ ಸಂಘದ ಕಚೇರಿಯಲ್ಲಿ ನೆನ್ನೆ ನಡೆದ ಸಭೆಯ ತೀರ್ಮಾನದಂತೆ ಮುಂದಿನವರಿಗೆ ನೂತನ ಅಧ್ಯಕ್ಷರ ಆಯ್ಕೆ ಹಾಗೂ ಆಡಳಿತ ಮಂಡಳಿಯ ಸದಸ್ಯರ ಹೆಸರುಗಳು ಹೀಗಿವೆ.
*ಗೌರವಾಧ್ಯಕ್ಷರು* – ಉದಯ್ ಹೆಚ್ ಹೆಚ್
ಅಧ್ಯಕ್ಷರು* – ಮಧು ಕುಮಾರ್ ಬಿ ಎಮ್
ಉಪಾಧ್ಯಕ್ಷರು* – ಜವಾಹರ್ ಜೈನ್
*ಪ್ರ. ಕಾರ್ಯದರ್ಶಿ* – ಮಂಜುನಾಥ್ ಹೆಚ್ಆರ್
*ಕೋಶಾಧಿಕಾರಿ* – ಸತ್ಯನಾರಾಯಣ ಎಸ್ ಪಿ
*ಸಹ ಕಾರ್ಯದರ್ಶಿಗಳು-* 1.ರೋಹಿತ್ ಕುಮಾರ್ ಎಸ್ ಆರ್
2. ಲೋಹಿತ್ ಬಿ ಜಿ ಮರ್ಫ್
3. ಅಬ್ದುಲ್ ಖಾದರ್
*ಸಂಘಟನಾ ಕಾರ್ಯದರ್ಶಿಗಳು* 1. ಪೃಥ್ವಿ ಎಸ್ ಗುಪ್ತ
2. ರಾಘವೇಂದ್ರ ಜೆ ಸಿ
3. ಹೆಚ್ ಎನ್ ಮಂಜುನಾಥ್ ಪ್ರಸಾದ್
*ನಿರ್ದೇಶಕರುಗಳು* . ಭಾನುವಾರದ ಮಹಾಸಭೆ ದಿನ ತಿಳಿಸಲಾಗುವುದು.
