ಬೇಲೂರು : ಕೌಟುಂಬಿಕ ಕಲಹ ಹಿನ್ನಲೆಪತ್ನಿ ಜೊತೆ ಜಗಳವಾಡಿ ಕತ್ತು ಸೀಳಿಕೊಂಡು ಪತಿ ಆತ್ಮಹತ್ಯೆ

ಚೌಡಭೋವಿ (55) ಕತ್ತು ಕುಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ,

ಬೇಲೂರು ತಾಲ್ಲೂಕಿನ, ನಾರಾಯಣಪುರ ಗ್ರಾಮದಲ್ಲಿ ಘಟನೆ

ಪ್ರತಿನಿತ್ಯ ಕುಡಿದು ಬಂದು ಗಲಾಟೆ ಮಾಡುತ್ತಿದ್ದ ಚೌಡಭೋವಿ

ನಿನ್ನೆ ರಾತ್ರಿಯೂ ಮದ್ಯ ಸೇವಿಸಿ ಬಂದು ಪತ್ನಿಯೊಂದಿಗೆ ಜಗಳವಾಡಿದ್ದ ಚೌಡಭೋವಿ

ಜಗಳ ಅತಿರೇತಕ್ಕೆ ತಿರುಗಿ ಆಯುಧದಿಂದ ಕತ್ತು ಕುಯ್ದುಕೊಂಡು ಮನೆಯಲ್ಲಿ ಮೃತಪಟ್ಟ ಚೌಡಭೋವಿ

ಕೂಲಿ ಕೆಲಸ ಮಾಡುತ್ತಿದ್ದ ಚೌಡಭೋವಿ

ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ

ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *