ಸಕಲೇಶಪುರ : ನಿರಂತರವಾಗಿ ಮಳೆಯಿಂದ ಅಜಾದ್ ರಸ್ತೆಗೆ ನೀರು ಹರಿದು ಬಂದಿದ್ದು 11 ಕೆವಿ ಟ್ರಾನ್ಸಫಾರ್ಮಗೆ ನೀರು ನುಗ್ಗಿರುವ ಪರಿಣಾಮ ನೀರು ಕಡಿಮೆಯಾಗುವ ತನಕ ಸುರಕ್ಷಿತ ದೃಷ್ಟಿಯಿಂದ ಪಟ್ಟಣದ BM ರಸ್ತೆಯ 5 ಅಡ್ಡರಸ್ತೆಗಳ ವ್ಯಾಪ್ತಿಯಲ್ಲಿ ವಿದ್ಯುತ್ ಕಡಿತಗೊಳಿಸಲಾಗಿದೆ ಎಂದು ಚೆಸ್ಕಾಂ ಇಲಾಖೆಯ ಇಇ ಮಂಜುನಾಥ್ ತಿಳಿಸಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *