ಸಕಲೇಶಪುರ : ಆನೆಮಹಲ್ ನಿಂದ ಜಾನೆಕೆರೆ ಮಾರ್ಗವಾಗಿ ಬ್ಯಾಕರವಳ್ಳಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ರಸ್ತೆ ಅತಿಯಾದ ಮಳೆಗೆ ಕುಸಿದಿದ್ದು ಏಕಮುಖವಾಗಿ ವಾಹನಗಳು ಸಂಚರಿಸುತ್ತಿವೆ ಇದೇ ರೀತಿ ನಿರಂತರವಾಗಿ ಮಳೆ ಮುಂದುವರಿದರೆ ರಸ್ತೆ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *