ಸಕಲೇಶಪುರ :- ತಾಲ್ಲೂಕಿನ ಯಸಳೂರು ಹೋಬಳಿಯ ಮಾಗಲು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ 30 ವಿದ್ಯಾರ್ಥಿಗಳಿಗೆ ಹಾಸನದ ಸೋಮಶೇಖರ್ ಹಾಗೂ ಕೃಪಾಶಂಕರ್ ಸ್ವೆಟರ್ ಮತ್ತು ಟೋಪಿಯನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಪುಷ್ಪ, ಸಂಪನ್ಮೂಲ ಅಧಿಕಾರಿ ( ಬಿ ಆರ್ ಸಿ ) ಗಂಗಾಧರ್,ಅಕ್ಷರದಾಸೋಹ ನಿರ್ದೇಶಕರಾದ ಮಂಜುನಾಥ್, ಸಿ.ಆರ್ ಪಿ ಗಳಾದ ಪ್ರವೀಣ್ ಕುಮಾರ್, ಜಗದೀಶ್, ಶಾಲಾ ಮುಖ್ಯೋಪಾಧ್ಯಯರಾದ ತಮ್ಮಣ್ಣಶೆಟ್ಟಿ, ಸಹ ಶಿಕ್ಷಕಿಯಾದ ಸುಮ, ಶಾಲಾ ಅಭಿವೃದ್ಧಿ ಸಮಿತಿಯವರು ಪೋಷಕರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *