ಸಕಲೇಶಪುರ : ಹೆತ್ತೂರಿನ ಅತ್ತಿಗನಹಳ್ಳಿ ಕಪ್ಪಣ್ಣಗೌಡರ ಮಗನಾದ A S ವಿಶ್ವನಾಥ (ವಕೀಲರು_ಬೆಂಗಳೂರು) ಇವರು ಲಿಂಗೈಕ್ಯರಾಗಿರುತ್ತಾರೆ.

ಇವರ ಅಂತ್ಯಕ್ರಿಯೆಯನ್ನು ಸ್ವಗ್ರಾಮ ವಾದ ಅತ್ತಿಗನಹಳ್ಳಿಯಲ್ಲಿ ನಾಳೆ ದಿನಾಂಕ 14-08-2024 ಬುಧವಾರ ನಡೆಯಲಿದೆ ಎಂದು ಕುಟುಂಬದ ಮೂಲದವರು ತಿಳಿಸಿರುತ್ತಾರೆ

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *