ಕಾಡಾನೆಗಳು– ಪಿಂಟು ತೋಟ ಕೆಂಪೆ ಹನಾಲ್ಕಾಡಾನೆಗಳು–ಫೋರ್ಟ್ ವ್ಯೂ ಭೂಷಣ್ ತೋಟ ಕೊಲ್ಲಹಳ್ಳಿ ಕಾಡಾನೆಯೊಂದು –ಬಳಕನಹಳ್ಳಿ ಕಾಡು ಕಾಗನೂರುಕಾಡಾನೆಗಳು–ಉಂಬಳಿಬೆಟ್ಟದಕಾಡಾನೆಗಳು–ಮಲ್ಲೇಶ್ ಗೌಡ್ರು ತೋಟ ದಾಸನಗುಡ್ಡಕಾಡಾನೆಗಳು–ರಾಮಚಂದ್ರ ತೋಟ ಇಬ್ಬಡಿಕಾಡಾನೆಗಳು–ಹಳೇ ನರ್ಸರಿ ಐಗೂರು &ಉದಯ್ಶಂಕರ್ ಕಾಡು ನಿಡಿಗೆರೆ ಕಾಡಾನೆಗಳು–ದೊಡ್ದಕುಂದೂರು ನೆಡುತೋಪುಕಾಡಾನೆಗಳು–ಮಾಗಡಿ ಎಸ್ಟೇಟ್ ಕಿರೇಹಳ್ಳಿ &ಕಲ್ಲಕುಂದ ಎಸ್ಟೇಟ್ ಲಕ್ಕುಂದ ಸುತ್ತ ಮುತ್ತ ಕಂಡುಬಂದಿದ್ದು ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ NCF9591337528,9480817460ಗೆ ಸಂಪರ್ಕಿಸಿ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *